ವಾಹನಗಳು ‘ಹೊಗೆ ಬಂಡಿ’ಯಂತೆ ಹೊಗೆ ಉಗುಳಿದರೂ ಗುಂಡ್ಲುಪೇಟೆಯಲ್ಲಿ ಪೊಲೀಸ್, ಆರ್ಟಿಒ ನಿರ್ಲಕ್ಷ್ಯ
Dec 20 2024, 12:46 AM ISTಹೆಲ್ಮೆಟ್ ಇಲ್ಲ, ತ್ರಿಬಲ್ ರೈಡ್, ಕುಡಿದು ಓಡಿಸಿದ ಎಂದು ಪೊಲೀಸರು ದಂಡ, ಕೇಸು ಹಾಕುವ ಕೆಲಸ ಅಲ್ಲಲ್ಲಿ ಮಾಡುತ್ತಿದ್ದಾರೆ. ಆದರೆ ಗುಜರಿಗೆ ಸೇರಬೇಕಾದ ವಾಹನಗಳ ಹೊಗೆ ‘ಹೊಗೆ ಬಂಡಿ’ಯಂತೆ ಉಗುಳುತ್ತಿದ್ದರೂ, ಗುಂಡ್ಲುಪೇಟೆಯ ಪೊಲೀಸ್ ಹಾಗೂ ಆರ್ಟಿಒ ಇಲಾಖೆ ಮಾತ್ರ ಕೈಚೆಲ್ಲಿ ಕುಳಿತಿವೆ.