ಕಟ್ಟಡ ಪರಿಶೀಲನೆ ಬಳಿಕವೇ ಬಿಲ್ ಪಾವತಿಗೆ ಕ್ರಮ: ಶಾಸಕ ಶಾಂತನಗೌಡ
Feb 06 2024, 01:32 AM ISTಇನ್ನೂ 5 ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೊನೆ ಹಂತದ ಅನುಮೋದನೆ 2-3 ದಿನಗಳಲ್ಲಿ ಆಗಲಿದೆ ಆ ಕಾಮಗಾರಿಗಳಿಗೂ ₹ 125 ಲಕ್ಷ ಅನುದಾನ ಬಿಡುಗಡೆಯಾಗಲಿದೆ. ಆ ಕಾಮಗಾರಿ ಶೀಘ್ರದಲ್ಲೇ ಉದ್ಘಾಟನೆ ಕೈಗೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಹಿಂದೆ ನಡೆಸಿದ ಹಲವು ಶಾಲಾ ಕಾಲೇಜುಗಳ ಕೊಠಡಿಗಳ ನಿರ್ಮಾಣ ಕಾಮಗಾರಿಗಳು ಮೂರೇ ವರ್ಷಗಳಲ್ಲಿ ಸೋರಿಕೆಯಾಗುತ್ತಿವೆ.