ಬೀದಿ ದೀಪ ನಿರ್ವಹಣೆಗೆ ಅಧಿಕ ಬಿಲ್ ಪಾವತಿ: ಆರೋಪ
Oct 25 2025, 01:00 AM ISTಕೋಲಾರ ನಗರದ ೩೫ ವಾರ್ಡ್‌ಗಳಲ್ಲಿ ಕೇವಲ ೫೦ ರಿಂದ ೬೦ ಸೋಡಿಯಂ ಲೈಟ್‌ಗಳಿವೆ. ಇವುಗಳ ನಿರ್ವಹಣೆಗೆ ೩.೭೦ ಲಕ್ಷ ರುಪಾಯಿಗಳನ್ನು ಪಾವತಿ ಮಾಡುತ್ತಿದ್ದಾರೆ, ನಗರಸಭೆ ಅಧಿಕಾರಿಗಳನ್ನು ಲೆಕ್ಕ ಕೇಳಿದರೆ ಅಮೇಲೆ ನೋಡೋಣ ಎನ್ನುತ್ತಾರೆ, ಇತರೆ ಬಾಬತ್ತುಗಳಿಂದ ಭರತ್ ಎಂಟರ್ ಪ್ರೈಸಸ್‌ಗೆ ಕೋಟ್ಯತರ ರುಪಾಯಿಗಳ ಬಿಲ್ಲುನ್ನು ಪಾವತಿಸುತ್ತಿದ್ದಾರೆ,