ಮೋದಿ ವಿಪಕ್ಷದ ಶಾಸಕರನ್ನು ಕುರಿ ರೀತಿ ಖರೀದಿಸಿ ಕತ್ತರಿಸಿ ತಿನ್ನುತ್ತಾರೆ: ಖರ್ಗೆ ಕಿಡಿ ನುಡಿ
Nov 12 2024, 12:46 AM ISTಪ್ರಧಾನಿ ನರೇಂದ್ರ ಮೋದಿ ಅವರು ಚುನಾಯಿತ ಸರ್ಕಾರಗಳನ್ನು ಬೀಳಿಸುವ, ವಿಪಕ್ಷಗಳನ್ನು ಹತ್ತಿಕ್ಕುವ ಹಾಗೂ ವಿಪಕ್ಷ ಶಾಸಕರನ್ನು ಕುರಿಯಂತೆ ಖರೀದಿಸಿ ಕತ್ತರಿಸಿ ತಿನ್ನುವ ಚಾಳಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.