ಮೋದಿ ಕೇವಲ ಸುಳ್ಳನ್ನೇ ಪಸರಿಸುತ್ತಿದ್ದಾರೆ: ಜಿ.ವಿ. ಸೀತಾರಾಮ್
Apr 18 2024, 02:28 AM ISTಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆಯೋ ಅಥವಾ ಮೋದಿಯದ್ದೋ ಎನ್ನುವಂತ ಪರಿಸ್ಥಿತಿ ಇದೆ. ಪಕ್ಷ ಮತ್ತು ಪ್ರಣಾಳಿಕೆಯಲ್ಲಿ ಬಿಜೆಪಿ ಗ್ಯಾರಂಟಿ ಎಂಬುದರ ಬದಲಿಗೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಮೋದಿ ಇಲ್ಲದಿದ್ದರೆ ಬಿಜೆಪಿ ಇಲ್ಲ, ಆರ್.ಎಸ್.ಎಸ್ ಇಲ್ಲವೇ ಇಲ್ಲ ಎನ್ನುವಂತಾಗಿದೆ