ಮ್ಯಾರಥಾನ್ ಜನಸ್ಪಂದನ!
Nov 28 2023, 12:30 AM ISTಬೆಂಗಳೂರಲ್ಲಿ ಇಡೀ ದಿನ ಸಿಎಂ ಜನತಾದರ್ಶನ. 3500ಕ್ಕೂ ಹೆಚ್ಚು ಅಹವಾಲು ಸ್ವೀಕಾರ. ರಾಜ್ಯದೆಲ್ಲೆಡೆಯ ಅಧಿಕಾರಿಗಳನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಂಪರ್ಕಿಸಿ ಅರ್ಜಿ ಇತ್ಯರ್ಥ. ಖಾತೆ, ಪಹಣಿಗೆ ಜನ ನನ್ನಲ್ಲಿಗೆ ಬರಬೇಕಾ?: ಅಧಿಕಾರಿಗಳಿಗೆ ತರಾಟೆ. ಮುಂದೆ ಇದೇ ರೀತಿ ಹೆಚ್ಚು ಅರ್ಜಿ ಬಂದರೆ ಕಠಿಣ ಕ್ರಮದ ಎಚ್ಚರಿಕೆ.