ರಸ್ತೆ ದುರಸ್ತಿಗೆ ಕೋಟಿ ಗಟ್ಟಲೆ ಹಣ ನೀಡಿದರೂ ಕಳಪೆ ಕಾಮಗಾರಿ: ಟಿ.ಡಿ.ರಾಜೇಗೌಡ ಗರಂ
Nov 30 2024, 12:45 AM ISTನರಸಿಂಹರಾಜಪುರ, ಸರ್ಕಾರ ರಸ್ತೆ ರಿಪೇರಿಗಾಗಿ ಕೋಟಿ ಗಟ್ಟಳೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಗುಣಮಟ್ಟದ ಕಾಮಗಾರಿ ನಡೆಯದೆ ರಸ್ತೆಯಲ್ಲಾ ಗುಂಡಿ ಬೀಳುತ್ತಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಮೇಲೆ ಶಾಸಕ ಟಿ.ಡಿ.ರಾಜೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.