ನಗರದ ಪ್ರಮುಖ ರಸ್ತೆ, ವೃತ್ತಗಳಿಗೆ ಕಲಾವಿದರ ಹೆಸರಿಡಿ: ರವಿಚಂದ್ರ ಪ್ರಸಾದ್
Dec 15 2024, 02:04 AM ISTಹ.ಸು.ರಾಜಶೇಖರ ನಿರ್ದೇಶನದ ಕರ್ಪ್ಯೂ ಜಿಲ್ಲೆಯ ಸೊಗಡಿನ ಚಿತ್ರವಾಗಿದ್ದು, ರಾಷ್ಟ್ರ ಪ್ರಶಸ್ತಿ ದೊರೆತಿದೆ. ಕೆಸ್ತೂರು ಬಸವರಾಜು ಅವರ ನಿರ್ದೇಶನ ಸಂಘರ್ಷ ಚಿತ್ರ, ಕರಿನಾಗ, ಸಮಾಜಕ್ಕೆ ಸವಾಲು, ಇತರೆ ಚಲನಚಿತ್ರಗಳು ಕೂಡ ಮಹಿಳಾ ಪ್ರಧಾನ ಚಿತ್ರಗಳಾಗಿದ್ದು, ಬಾಲಕ ಅಂಬೇಡ್ಕರ್ ಚಿತ್ರವು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ.