ಮುಳಬಾಗಿಲು ತಾಲೂಕಿನಲ್ಲಿ ೭೫ ಕಿಮೀ ರಸ್ತೆ ಡಾಂಬರೀಕರಣ
Jan 01 2025, 12:02 AM ISTಮುಳಬಾಗಿಲು ತಾಲೂಕಿನಲ್ಲಿ ಎಲ್ಲಿ ಭೇಟಿ ನೀಡಿದರೂ ವಸತಿ ಸೌಲಭ್ಯಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ೨ ಸಾವಿರ ಮನೆಗಳನ್ನು ಸರ್ಕಾರದಿಂದ ಹಾಕಿಸಿಕೊಂಡು ಬರಲಾಗುತ್ತದೆ, ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲು ಪ್ರತಿ ಮಂಗಳವಾರ ಶಾಸಕರ ಕಚೇರಿಯಲ್ಲಿ ಇದ್ದು ಜನರ ಅಹವಾಲುಗಳಿಗೆ ಸ್ಪಂದಿಸಲಾಗುವುದು