ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಐಪಿಎಲ್: ಇಂದು ರಾಜಸ್ಥಾನ vs ಪಂಜಾಬ್ ಫೈಟ್
Apr 13 2024, 01:06 AM IST
ರಾಜಸ್ಥಾನ ರಾಯಲ್ಸ್ ಮತ್ತೆ ಹಳೇ ಚಾಳಿ ಮುಂದುವರಿಸುತ್ತಾ? ಆರಂಭದಲ್ಲಿ ಅಬ್ಬರಿಸಿ ಆ ಬಳಿಕ ಮಂಕಾಗುವ ರಾಜಸ್ಥಾನ ಗೆಲುವಿನ ಹಳಿಗೆ ಮರಳುತ್ತಾ? ಇಂದು ಎದುರಾಗುವ ಪಂಜಾಬ್ ಕಿಂಗ್ಸ್ ಸವಾಲು ಗೆಲ್ಲಲು ಸಂಜು ಸ್ಯಾಮ್ಸನ್ ಪಡೆಗೆ ಸಾಧ್ಯವಾಗುತ್ತಾ? ರಾಜಸ್ಥಾನ vs ಪಂಜಾಬ್ ಕದನ ಕುತೂಹಲ.
17ನೇ ಐಪಿಎಲ್: ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲಿನ ಶಾಕ್!
Apr 11 2024, 12:49 AM IST
17ನೇ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲುಣಿಸಿದ ಗುಜರಾತ್ ಟೈಟಾನ್ಸ್. ರಶೀದ್ ಖಾನ್ ಆಲ್ರೌಂಡ್ ಶೋಗೆ ತಲೆಬಾಗಿದ ಸಂಜು ಸ್ಯಾಮ್ಸನ್ ಪಡೆ. 3 ವಿಕೆಟ್ ಜಯದೊಂದಿಗೆ ಹ್ಯಾಟ್ರಿಕ್ ಸೋಲಿನಿಂದ ಪಾರಾದ ಶುಭ್‌ಮನ್ ಗಿಲ್ ನಾಯಕತ್ವದ ತಂಡ.
ರಾಜಸ್ಥಾನ: ಮತ್ತೆ ಕ್ಲೀನ್‌ಸ್ವೀಪ್‌ಗೆ ಬಿಜೆಪಿ ಸಿದ್ಧತೆ
Apr 04 2024, 01:07 AM IST
ಕೆಲವು ತಿಂಗಳ ಹಿಂದಷ್ಟೇ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಮಣಿಸಿ ಬಿಜೆಪಿ ಗೆದ್ದಿತ್ತು. ಈಗ ಈ ಕಾವು ಆರುವ ಮೊದಲೇ ಲೋಕಸಭೆ ಚುನಾವಣೆ ಬಂದಿದೆ.
ರಾಮನವವಿ: ಏ.17ರ ಕೋಲ್ಕತಾ vs ರಾಜಸ್ಥಾನ ಪಂದ್ಯದ ದಿನಾಂಕ ಬದಲಾವಣೆ?
Apr 02 2024, 01:02 AM IST
ಏ.17ರಂದೇ ರಾಮನವಮಿ ಆಚರಣೆ ಇದೆ. ಅಲ್ಲದೆ ಲೋಕಸಭೆ ಚುನಾವಣೆ ಕಾರಣದಿಂದಲೂ ಏ.17ರ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಅನಾನುಕೂಲವಾಗಿದೆ.
ರಾಜಸ್ಥಾನ ರಾಯಲ್ಸ್ ಸವಾಲು ಗೆಲ್ಲುತ್ತಾ ಲಖನೌ ಜೈಂಟ್ಸ್?
Mar 24 2024, 01:32 AM IST
ಕೆ.ಎಲ್.ರಾಹುಲ್ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಡಿ ಕಾಕ್ ಅಥವಾ ಪೂರನ್ ಜವಾಬ್ದಾರಿ ಹೊರಬೇಕಿದೆ. ದೇವದತ್ ಪಡಿಕ್ಕಲ್, ಆಯುಶ್ ಬದೋನಿ ಪ್ರಮುಖ ಆಕರ್ಷಣೆ.
ವಂಚನೆ: ರಾಜಸ್ಥಾನ ಮೂಲದ ಗಿರವಿ ವರ್ತಕ ಸೋನು ದೇಸಾಯಿ ಬಂಧನ
Mar 21 2024, 01:03 AM IST
ಗಿರವಿದಾರರ ಚಿನ್ನಾಭರಣ ಮತ್ತು ಹಣದೊಂದಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ ರಾಜಸ್ಥಾನ ಮೂಲದ ಗಿರವಿ ವರ್ತಕ ಸೋನು ದೇಸಾಯಿ ಬಂಧನ. ಚಿನ್ನಾಭರಣ ಮಾಡಿಕೊಡುವುದಾಗಿ ಹೇಳಿ ಗ್ರಾಹಕರಿಗೆ ಪಂಗನಾಮ ಹಾಕಿ ಚಿನ್ನ ಮತ್ತು ಲಕ್ಷಾಂತರ ರು. ಹಣದೊಂದಿಗೆ ಪರಾರಿಯಾಗಿದ್ದ.
ರಾಜಸ್ಥಾನ: ಇಬ್ಬರು ಗೆಹ್ಲೋಟ್ ಆಪ್ತ ಮಾಜಿ ಸಚಿವರು ಬಿಜೆಪಿಗೆ
Mar 11 2024, 01:16 AM IST
ರಾಜಸ್ಥಾನದಲ್ಲಿ ಅಶೋಕ್ ಆಪ್ತರಾಗಿದ್ದ ಮಅಜಿ ಕೇಂದ್ರ ಸಚಿವ ಲಾಲ್‌ಚಂದ್ ಕಟಾರಿಯಾ, ಸೇವಾದಳ ಮಾಜಿ ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಸೇರಿ ಹಲವರು ಬಿಜೆಪಿಗೆ ಜಂಪ್ ಆಗಿದ್ದಾರೆ.
ರಾಜಸ್ಥಾನ: ‘2 ಮಕ್ಕಳ ನೀತಿ’ಗೆ ಸುಪ್ರೀಂ ಅಸ್ತು
Feb 29 2024, 02:01 AM IST
ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ವ್ಯಕ್ತಿಗಳು ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ರಾಜಸ್ಥಾನ ಮಾಜಿ ಸಿಎಂ ಗೆಹ್ಲೋಟ್‌ಗೆ ಕೊರೊನಾ, ಹಂದಿಜ್ವರ
Feb 04 2024, 01:31 AM IST
ಅಶೋಕ್ ಗೆಹ್ಲೋಟ್‌ಗೆ ಆಮ್ಲಜನಕ ಯಂತ್ರ ಅಳವಡಿಕೆ ಮಾಡಲಾಗಿದ್ದು ಆರೋಗ್ಯ ಸ್ಥಿರವಾಗಿದೆ
ಮಥುರೇಲಿ ಕೃಷ್ಣ ಮಂದಿರ ಆಗುವ ತನಕ ದಿನಕ್ಕೆ 1 ಊಟ: ರಾಜಸ್ಥಾನ ಸಚಿವ
Jan 23 2024, 01:48 AM IST
ಮಥುರೆಯಲ್ಲಿರುವ ಶಾಹಿ ಮಸೀದಿ ಜಾಗದಲ್ಲಿ ಕೃಷ್ಣ ಮಂದಿರ ಉದ್ಘಾಟನೆ ಆಗುವವರೆಗೆ ತಾನು ದಿನಕ್ಕೆ ಒಂದು ಬಾರಿ ಆಹಾರ ಸೇವಿಸುತ್ತೇನೆ ಎಂದು ರಾಜಸ್ಥಾನ ಸಚಿವ ಮದನ್ ದಿಲಾವರ್ ತಿಳಿಸಿದ್ದಾರೆ.
< previous
1
2
3
next >
More Trending News
Top Stories
ಇಂದಿನಿಂದ ಬಸ್ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್ ಶೋ, ಸಮಾವೇಶ
ನ್ಯಾ। ದಾಸ್ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ