ರಾಷ್ಟ್ರೀಯ ಗೇಮ್ಸ್: ರಾಜ್ಯ ಹಾಫ್ ಸೆಂಚುರಿ!
Feb 05 2025, 12:34 AM IST38ನೇ ರಾಷ್ಟ್ರೀಯ ಕ್ರೀಡಾಕೂಟ. ನಿನ್ನೆ ಒಂದೇ ದಿನ ಕರ್ನಾಟಕಕ್ಕೆ 11 ಪದಕ. ಈಜಿನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್. 9ನೇ ಚಿನ್ನ ಗೆದ್ಧ ಶ್ರೀಹರಿ, ಧಿನಿಧಿ. ರಾಜ್ಯದ ಬಳಿ ಈಗ 28 ಚಿನ್ನ, 12 ಬೆಳ್ಳಿ, 13 ಕಂಚು ಸೇರಿ ಒಟ್ಟು 53 ಪದಕ. ಪದಕ ಪಟ್ಟಿಯಲ್ಲಿ ನಂ.1 ಸ್ಥಾನ.