ನೀತಿ ಸಂಹಿತೆ ಸಡಿಲಗೊಳಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ: ರಾಜ್ಯ ರೈತಸಂಘ
May 12 2024, 01:23 AM ISTಈಗಾಗಲೇ ಎರಡು ತಿಂಗಳಲ್ಲಿ ನಿರ್ದಿಷ್ಟ ಸರ್ಕಾರಿ ಸೇವೆಗಳು ಲಭ್ಯವಾಗದೇ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಚುನಾವಣೆ ಮುಗಿದ ಮೇಲೆ ಬನ್ನಿ ಎಂಬ ಮಾತೇ ಮಂತ್ರವಾಗಿದೆ. ಜನಪ್ರತಿನಿದಿಗಳು , ರಾಜಕೀಯ ನಾಯಕರು ಜನಸಾಮಾನ್ಯರ ಸಂಕಷ್ಟಗಳಿಗೆ ಕಿವಿಗೂಡಲು ಸಾದ್ಯವಾಗದಷ್ಟು ಚುನಾವಣಾ ಓಡಾಟದಲ್ಲಿ ತಲ್ಲೀನರಾಗಿದ್ದಾರೆಂದು ಜನ ವಿರೋದಿ ರಾಜಕೀಯ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.