ಹಿರೋಳಿ ಸರ್ಕಾರಿ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಅಡ್ಡಿ
Dec 30 2024, 01:02 AM ISTತಾಲೂಕಿನ ಮಾದನ ಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೋಳಿಯ ಗ್ರಾಮದಲ್ಲಿನ ಸರ್ಕಾರಿ ಸ್ಮಶಾನ ಭೂಮಿಯಲ್ಲಿ ಶನಿವಾರ ಮೃತ ಮಹಿಳೆಯೊಬ್ಬರ ಅಂತ್ಯಕ್ರಿಯೆಗೆ ಅಡ್ಡಿಯಾದ ಹಿನ್ನೆಲೆ ಗ್ರಾಮಸ್ಥರು ತಮ್ಮ ಗ್ರಾಮದ ಗೇಟ್ಮುಂಭಾಗದಿಂದ ಹಾದು ಹೋಗಿರುವ ವಾಗ್ದರಿ, ರಿಬ್ಬನಪಲ್ಲಿಯ ರಾಜ್ಯ ಹೆದ್ದಾರಿಯ ಮೇಲೆ 2 ಗಂಟೆಗಳ ಕಾಲ ಶವಿಟ್ಟು ಪ್ರತಿಭಟನೆ ಕೈಗೊಂಡ ಘಟನೆ ನಡೆದಿದೆ.