ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಸಿಎಂ ಭೇಟಿಯಾದ ಬೀದರ್ ಸಂಸದರಾಗಿ ಆಯ್ಕೆಯಾದ ಸಾಗರ ಖಂಡ್ರೆ
Jun 08 2024, 12:37 AM IST
ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದೂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ ತಂದುಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.
ಕುಂತಲ್ಲೇ ಕುಂತರೆ ರೋಗ ಬರ್ತಾವೆ: ಸಿಎಂ ಸಿದ್ದರಾಮಯ್ಯ
Jun 07 2024, 01:31 AM IST
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸೆ ಶಿಬಿರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ತಪಾಸಣೆಗೆ ಒಳಗಾದರು.
ಕಾಂಗ್ರಸ್ ಪಕ್ಷಕ್ಕಷ್ಟೆ ಸಾಮಾಜಿಕ ನ್ಯಾಯದಲ್ಲಿ ಬದ್ಧತೆ: ಸಿಎಂ ಸಿದ್ದರಾಮಯ್ಯ
Jun 07 2024, 01:31 AM IST
ದಿವಂಗತ ದೇವರಾಜ ಅರಸು ಅವರ 42ನೇ ಪುಣಸ್ಮರಣೆ ಅಂಗವಾಗಿ ವಿಧಾನಸೌಧ ಆವರಣದಲ್ಲಿನ ಅರಸು ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು.
ಹಠ ಮಾಡಿ ಟಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು ಬಿಡು: ಸಿಎಂ
Jun 07 2024, 12:31 AM IST
ಏನಯ್ಯಾ ಎಲ್ಲರೂ ಸೇರಿ ಗೆಲ್ಸಿದ್ರಾ, ಏನೇ ಆಗಲಿ, ಕೊನೆಗೂ ಗೆದ್ದಿಯಲ್ಲ, ಹಠ ಮಾಡಿ ಟಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು ಬಿಡು.
ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್, ಓರಂ, ಸಂಬಿತ್, ಪಾಂಡಾ
Jun 06 2024, 02:00 AM IST
ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್, ಓರಂ, ಸಂಬಿತ್, ಪಾಂಡಾ ಮುಂಚೂಣಿಯಲ್ಲಿದ್ದು, ಚೊಚ್ಚಲ ಬಾರಿ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಪಕ್ಷ ಕಟ್ಟುವ, ಬೆಳೆಸುವ ನಾಯಕರಿಗಾಗಿ ಹುಡುಕಾಟ ನಡೆಸಿದೆ.
ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್ ಸಿಂಗ್ ಪ್ರಮಾಣ
Jun 06 2024, 01:46 AM IST
*ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್ ಸಿಂಗ್ ಪ್ರಮಾಣ ಸ್ವೀಕರಿಸಲಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅವರ ಎಸ್‌ಕೆಎಂ 32ರ ಪೈಕಿ 31 ಸ್ಥಾನ ಗೆದ್ದಿದ್ದ ಅವರ ಪಕ್ಷ ಪ್ರತಿಸ್ಪರ್ಧಿ ಎಸ್‌ಡಿಎಫ್ ಪಕ್ಷವನ್ನು ಧೂಳೀಪಟ ಮಾಡಿತ್ತು.
ಒಡಿಶಾ ಸಿಎಂ ನವೀನ್ ರಾಜೀನಾಮೆ: 24 ವರ್ಷಗಳ ಆಳ್ವಿಕೆ ಅಂತ್ಯ
Jun 06 2024, 01:45 AM IST
ವಿಧಾನಸಭೆ ಸಮರದಲ್ಲಿ ಸೋಲು ಕಂಡ ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಪದತ್ಯಾಗ ಮಾಡಲು ಸಿಎಂ ಸೂಚನೆ ಹಿನ್ನೆಲೆ ಸಚಿವ ಬಿ.ನಾಗೇಂದ್ರಇಂದೇ ರಾಜೀನಾಮೆ?
Jun 06 2024, 01:45 AM IST
ವಾಲ್ಮೀಕಿ ನಿಗಮ ಕೇಸ್ ಸಿಬಿಐ ತನಿಖೆ ಹಿನ್ನೆಲೆ ರಾಜೀನಾಮೆ ನೀಡಲು ನಾಗೇಂದ್ರರಿಗೆ ಸೂಚಿಸಿದ್ದು, ಸಚಿವಗೆ ಅಕ್ರಮ ಹಣ ವರ್ಗಾವಣೆ ಉರುಳು ಆಗಿದೆ.
ಚುನಾವಣೋತ್ತರ ಸಮೀಕ್ಷೆ ಒಪ್ಪಲ್ಲ: ಸಿಎಂ ಸಿದ್ದು
Jun 04 2024, 01:30 AM IST
ಲೋಕಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಸಂಪೂರ್ಣ ತಳ್ಳಿ ಹಾಕಿದ್ದೇವೆ. ರಾಹುಲ್ ಗಾಂಧಿ ಹೇಳಿದಂತೆ ಇದು ನರೇಂದ್ರ ಮೋದಿ ಮಾಧ್ಯಮ ಸಮೀಕ್ಷೆ. ನಮ್ಮ ಪ್ರಕಾರ ನಾವು ರಾಜ್ಯದಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕ ಫಲಿತಾಂಶ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ?
Jun 04 2024, 12:31 AM IST
ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಲೋಕಸಭೆ ಚುನಾವಣೆ ಮುಗಿದ ನಂತರ ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬಹುದು ಹಾಗೂ ನರೇಂದ್ರ ಮೋದಿ ಅವರ ಸಚಿವ ಸಂಪುಟ ಸೇರಬಹುದು ಎಂಬ ಊಹಾಪೋಹಗಳು ಹರಡಿವೆ.
< previous
1
...
131
132
133
134
135
136
137
138
139
...
191
next >
More Trending News
Top Stories
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ
ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆ
ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ದೇವರು ಮತ್ತು ಅಲ್ಲಾ ಕೊಟ್ಟಿರುವ ಉಡುಗೊರೆ : ಮೊಹಮ್ಮದ್ ಗೌಸ್
ಈ ಬಾರಿಯೂ ದಸರಾ ಅದ್ಧೂರಿ ಆಚರಣೆ : ಡಾ.ಎಚ್.ಸಿ. ಮಹದೇವಪ್ಪ
ಕಪೆಕ್ ಮೂಲಕ ಪಿಎಂಎಫ್ಎಂಇ ಉದ್ಯಮಿಗಳ ಪ್ರೊಫೆಸರ್ ಆದ ಸಿದ್ದಪ್ಪ..!