ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಕಟ್ಟೆಚ್ಚರ ಇರಲಿ
Dec 07 2024, 12:32 AM ISTತಂತ್ರಜ್ಞಾನವು ನಮ್ಮ ಜೀವನ ಸುಧಾರಣೆಗೆ, ಜ್ಞಾನಾರ್ಜನೆಗೆ ಸದ್ಬಳಕೆ ಆಗಬೇಕೇ ಹೊರತು, ಅದೇ ನಮಗೆ ಮಾರಕ ಆಗಬಾರದು. ಅದೇ ರೀತಿ ಸೋಷಿಯಲ್ ಮೀಡಿಯಾ ಬಳಸುವಾಗ ಸದಾ ಜಾಗೃತರಾಗಿ ಇರಬೇಕು ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ಉಪ ಅಧೀಕ್ಷಕಿ ಪದ್ಮಶ್ರೀ ಗುಂಜಿಕರ್ ಹೇಳಿದ್ದಾರೆ.