ಡ್ಯಾನ್ಸ್ ಪ್ರಾಕ್ಟಿಸ್ ವೇಳೆ ಖ್ಯಾತ ನಟ ಹೃತಿಕ್ ರೋಷನ್ ಕಾಲಿಗೆ ಗಾಯ : ಊರು ಗೋಲು ಸಹಾಯ
Mar 15 2025, 01:01 AM ISTಖ್ಯಾತ ನಟ ಹೃತಿಕ್ ರೋಷನ್ ‘ವಾರ್-2’ ಚಿತ್ರೀಕರಣದ ವೇಳೆ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡು, ಊರುಗೋಲು ಸಹಾಯದಿಂದ ನಡೆದಾಡುತ್ತಿದ್ದಾರೆ. ನಟ, ನಿರ್ದೇಶಕ ದೇಬ್ ಮುಖರ್ಜಿ ಅವರ ಅಂತ್ಯಸಂಸ್ಕಾರದಲ್ಲಿ ಹೃತಿಕ್ ಊರುಗೋಲು ಸಹಾಯ ಬಳಸಿ ನಡೆಯುತ್ತಿರುವ ಚಿತ್ರಗಳು ಬಿಡುಗಡೆಯಾಗಿವೆ.