ಸಾರಾಂಶ
ಬಿಗ್‌ಬಾಸ್ ರಾಜೀವ ಈಗ ಖಡಕ್ ರಾಘವ. ಬೇಗೂರು ಕಾಲೊನಿ ಸಿನಿಮಾ ಶೀಘ್ರ ತೆರೆಗೆ.
ಸಿನಿವಾರ್ತೆ
ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಟನೆಯ ಹೊಸ ಸಿನಿಮಾ ‘ಬೇಗೂರು ಕಾಲೋನಿ’. ಈ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅನಾವರಣ ಇತ್ತೀಚೆಗೆ ನಡೆಯಿತು. ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಜೊತೆಗೆ ಗಲ್ಲಿ ಶಿವ ಎಂಬ ಮುಖ್ಯಪಾತ್ರದಲ್ಲಿದ್ದಾರೆ.
ಪಲ್ಲವಿ ಪರ್ವ ಮತ್ತು ಕೀರ್ತಿ ಭಂಡಾರಿ ನಾಯಕಿಯರು. ಇದೊಂದು ಕಲ್ಟ್ ಕಮರ್ಷಿಯಲ್ ಸಿನಿಮಾವಾಗಿದ್ದು ಶ್ರೀನಿವಾಸ್ ಬಾಬು ನಿರ್ಮಾಣವಿದೆ. ಸದ್ಯ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ.