ಜಾವಾ ಯೆಜ್ಡಿ ಬೈಕ್‌ಗಳ ಮೇಲೆ ಡಿಸೆಂಬರ್‌ ಆಫರ್‌

| Published : Dec 19 2023, 01:45 AM IST

ಸಾರಾಂಶ

ಎಲ್ಲಾ ಜಾವಾ ಮೋಟಾರ್ ಸೈಕಲ್‌ ಖರೀದಿಯಲ್ಲಿ ರಿಯಾಯಿತಿ. ಕಂಪನಿ ಘೋಷಣೆ.

ಜಾವಾ ಯೆಜ್ಡಿ ಎಲ್ಲಾ ಮಾದರಿಗಳ ಬೈಕ್‌ಗಳ ಮೇಲೆ ಕಂಪನಿ ಡಿಸೆಂಬರ್ ಆಫರ್‌ ಘೋಷಿಸಿದೆ. ಆ ಕಾರ್ಯಕ್ರಮದಲ್ಲಿ ಕಂಪನಿಯು ಜಾವಾ ಯೆಜ್ಡಿಯ ಮೋಟಾರ್‌ಸೈಕಲ್‌ಗಳ ಗ್ರಾಹಕರಿಗೆ ಆಕರ್ಷಕ ಇಎಂಐ ಸ್ಕೀಮ್‌ಗಳು, ವಿಸ್ತೃತ ವಾರಂಟಿ, ರೈಡಿಂಗ್ ಗೇರ್‌ಗಳ ಮೇಲೆ ಆಕರ್ಷಕ ರಿಯಾಯಿತಿ ಒದಗಿಸುತ್ತದೆ. ಡಿ.31ರವರೆಗೆ ಈ ಆಫರ್‌ ಲಭ್ಯವಿದೆ.

*

ಸಮಾನಮ್‌ ಫುಡ್ಸ್‌ನ ಹೊಸ ಉತ್ಪನ್ನ ಮಿಲ್ಲೆಕ್ಸ್‌

ಸಮಾನಮ್‌ ಫುಡ್ಸ್‌ ಕಂಪನಿ ಸಿರಿ ಧಾನ್ಯಗಳಿಂದ ತಯಾರಿಸಿದ ಮಿಲ್ಲೆಕ್ಸ್‌ ಸರಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಮಿಲ್ಲೆಕ್ಸ್ ಚೂರ್ಣಂ, ಮಿಲ್ಲೆಕ್ಸ್‌ ಹೆಲ್ತ್‌ ಮಿಕ್ಸ್‌ ಮತ್ತು ಮಿಲ್ಲೆಕ್ಸ್‌ ಮದರ್‌ ರೂಟ್‌ ಉತ್ಪನ್ನಗಳು ಲಭ್ಯವಿದೆ. ಇತ್ತೀಚೆಗೆ ಸಮಾನಮ್‌ ಕಂಪನಿಯ ಬೃಹತ್‌ ತಯಾರಿಕಾ ಘಟಕವನ್ನು ವಿಧುಶೇಖರ ಭಾರತಿ ಮಹಾಸ್ವಾಮಿಗಳು ಉದ್ಘಾಟಿಸಿದ್ದರು.