ಸೋಷಿಯಲ್‌ ಮೀಡಿಯಾದಲ್ಲಿ ಇದೀಗ 80ರ ದಶಕದ ಫೋಟೋ ಟ್ರೆಂಡ್ ನಡೆಯುತ್ತಿದೆ. ಈ ಟ್ರೆಂಡ್‌ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಕೆಲವು ಸ್ಟಾರ್‌ಗಳು ತಾವೇ ಖುದ್ದಾಗಿ 80ರ ದಶಕದ ಸ್ಟೈಲಿನ ಫೋಟೋಗಳನ್ನು ಹಂಚಿಕೊಂಡರೆ, ಉಳಿದಂತೆ ಅಭಿಮಾನಿಗಳೇ ತಮ್ಮ ಮೆಚ್ಚಿನ ಸ್ಟಾರ್‌ಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಿನಿವಾರ್ತೆ

ಬಹಳಷ್ಟು ಮಂದಿಯ ಫೋಟೋಗಳು ವೈರಲ್‌

ಯಶ್‌, ರಜನಿಕಾಂತ್‌, ಪುನೀತ್‌ರಾಜ್‌ಕುಮಾರ್‌, ದರ್ಶನ್‌, ಸುದೀಪ್‌, ಆಶಿಕಾ ರಂಗನಾಥ್‌, ರಾಧಿಕಾ ಪಂಡಿತ್‌, ರೀಷ್ಮಾ ನಾಣಯ್ಯ, ಮೇಘನಾ ರಾಜ್‌ ಹೀಗೆ ಹೀಗೆ ಬಹಳಷ್ಟು ಮಂದಿಯ ಫೋಟೋಗಳು ವೈರಲ್‌ ಆಗಿವೆ.