ಎಂಡಿ ಶ್ರೀಧರ್ ನಿರ್ದೇಶನದ ಜಂಬೂ ಸರ್ಕಸ್ ಚಿತ್ರದ ಟೀಸರ್ ಬಿಡುಗಡೆ : ಕೌಟುಂಬಿಕ ಮನರಂಜನೆಯ ಕಥೆಎಂಡಿ ಶ್ರೀಧರ್ ನಿರ್ದೇಶನದ ಜಂಬೂ ಸರ್ಕಸ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ ಕೌಟುಂಬಿಕ ಮನರಂಜನೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಪ್ರವೀಣ್ ತೇಜ್ ನಾಯಕನಾಗಿ, ಅಂಜಲಿ ನಾಯಕಿಯಾಗಿ ನಟಿಸಿದ್ದಾರೆ.