ಸಾನ್ವಿ ಸುದೀಪ್ ಹಾಡಿದ್ದ ‘ಮಸ್ತ್ ಮಲೈಕಾ’ ಹಾಡು ಗಮನ ಸೆಳೆದಿತ್ತು. ಈ ಮೂಲಕ ಮುನ್ನಲೆಗೆ ಬಂದ ಸಾನ್ವಿಗೆ ಸೋಷಲ್ ಮೀಡಿಯಾದಲ್ಲಿ ಬಾಡಿ ಶೇಮಿಂಗ್ ಟ್ರೋಲ್‌ಗಳ ಕಾಟ ಶುರುವಾಗಿತ್ತು. ಇದು ಸಾನ್ವಿ ಅವರ ಗಮನಕ್ಕೂ ಬಂದಿದ್ದು, ಬಾಡಿ ಶೇಮಿಂಗ್ ಮಾಡಿದವರಿಗೆ ಅವರು ಇದೀಗ ಖಡಕ್ ಉತ್ತರ ನೀಡಿದ್ದಾರೆ.
ಸಿನಿವಾರ್ತೆ
ಕಳೆದ ವಾರ ಬಿಡುಗಡೆಯಾದ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದಲ್ಲಿ ಸಾನ್ವಿ ಸುದೀಪ್ ಹಾಡಿದ್ದ ‘ಮಸ್ತ್ ಮಲೈಕಾ’ ಹಾಡು ಗಮನ ಸೆಳೆದಿತ್ತು. ಈ ಮೂಲಕ ಮುನ್ನಲೆಗೆ ಬಂದ ಸಾನ್ವಿಗೆ ಸೋಷಲ್ ಮೀಡಿಯಾದಲ್ಲಿ ಬಾಡಿ ಶೇಮಿಂಗ್ ಟ್ರೋಲ್‌ಗಳ ಕಾಟ ಶುರುವಾಗಿತ್ತು. ಇದು ಸಾನ್ವಿ ಅವರ ಗಮನಕ್ಕೂ ಬಂದಿದ್ದು, ಬಾಡಿ ಶೇಮಿಂಗ್ ಮಾಡಿದವರಿಗೆ ಅವರು ಇದೀಗ ಖಡಕ್ ಉತ್ತರ ನೀಡಿದ್ದಾರೆ.
ನನ್ನ ದೇಹ ಚರ್ಚೆಯ ವಿಷಯವಲ್ಲ
‘ನನ್ನ ದೇಹ ಚರ್ಚೆಯ ವಿಷಯವಲ್ಲ. ನಿಮ್ಮ ಅಭಿಪ್ರಾಯ ಬೇಕಿದ್ದರೆ ನಾನೇ ಕೇಳುತ್ತೇನೆ’ ಎಂದು ಮುಟ್ಟಿ ನೋಡಿಕೊಳ್ಳುವಂತೆ ಸಂದೇಶ ನೀಡಿದ್ದಾರೆ.
ಹಿಂದೆಯೂ ಸಾನ್ವಿ ಮಾತನಾಡಿದ್ದರು
ಈ ಹಿಂದೆಯೂ ಸಾನ್ವಿ ಅವರು ಬಾಡಿ ಶೇಮಿಂಗ್ ಬಗ್ಗೆ ಪ್ರಶ್ನಿಸಿ ಸಂದರ್ಶನದಲ್ಲಿ ಮಾತನಾಡಿದ್ದರು.


