ಜೆ.ಪಿ. ನಡ್ಡಾ ಅವರ ಬಿಜೆಪಿ ರಾಷ್ಟ್ರಾಧ್ಯಕ್ಷರ ಅವಧಿಯನ್ನು ಇತ್ತೀಚೆಗೆ ಜೂನ್‌ವರೆಗೆ ವಿಸ್ತರಿಸಲಾಗಿತ್ತು. ಅಲ್ಲದೆ ಅವರ ನೇತೃತ್ವದಲ್ಲೇ ಬಿಜೆಪಿ ಲೋಕಸಭಾ ಚುನಾವಣೆಯನ್ನು ಎದುರಿಸುವುದಾಗಿ ಪ್ರಕಟಿಸಿತ್ತು.

ನವದೆಹಲಿ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿ ಅವರ ಫಾರ್ಚುನರ್‌ ದೆಹಲಿಯ ಗೋವಿಂದ ಪುರಿ ಪ್ರದೇಶದಲ್ಲಿ ಮಾ.19ರಂದು ಕಳವಾಗಿದೆ.

ಕಾರನ್ನು ಚಾಲಕನು ಸವೀರ್ಸ್‌ಗೆಂದು ತಂದು, ಮಧ್ಯದಲ್ಲಿ ನಿಲ್ಲಿಸಿ ಊಟಕ್ಕೆ ತೆರಳಿದ್ದ.

ಆಗ ಕಾರು ಕಳವಾಗಿದೆ ಎಂದು ದೂರು ಸಲ್ಲಿಸಲಾಗಿದೆ.