ಸಾರಾಂಶ
5 ಸಂವಿಧಾನದ ವಿಧಿ ಬದಲಿಸಲು ಶಿಫಾರಸು ಮಾಡಿ ಒಂದು ದೇಶ ಒಂದು ಚುನಾವಣೆ ನಡೆಸಲು ಇರುವ ಕಾನೂನು ತೊಡಕುಗಳನ್ನು ನಿವಾರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಶಿಫಾರಸು ಮಾಡಲಿದೆ ಎನ್ನಲಾಗಿದೆ.
ಕೋಲ್ಕತಾ: ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ತೃಣಮೂಲ ಕಾಂಗ್ರೆಸ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಟಿಎಂಸಿ ಪಕ್ಷದಿಂದ ಟಿಕೆಟ್ ಪಡೆದ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.
ಪಠಾಣ್ ಬರೋಬ್ಬರಿ 248 ಕೋಟಿ ರು. ಆಸ್ತಿ ಮಾಲೀಕರಾಗಿದ್ದಾರೆ. ಇದಲ್ಲದೇ 6 ಕೋಟಿ ರು. ಮೌಲ್ಯದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಇದಲ್ಲದೇ ಇವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಇವರ ಯೂಸುಫ್ ಬಳಿ ಫೋರ್ಡ್ ಎಂಡೇವಿಯರ್, ಬಿಎಂಡಬ್ಲ್ಯು ಎಕ್ಸ್5 ನಂತಹ ಕಾರುಗಳು ಐಷಾರಾಮಿ ಕಾರುಗಳಿವೆ. ಇವರ ವಾರ್ಷಿಕ ಆದಾರ 20 ಕೋಟಿ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.