ಸಾರಾಂಶ
44 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತಿಮಗೊಳಿಸಿ ಸಹಿ ಹಾಕಿದ್ದಾರೆ. ಗುರುವಾರ ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.
44 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತಿಮಗೊಳಿಸಿ ಸಹಿ ಹಾಕಿದ್ದಾರೆ. ಗುರುವಾರ ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.
- ವಿನೋದ್ ಅಸೂಟಿ-ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ
- ಸರೋವರ ಶ್ರೀನಿವಾಸ್, ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
- ಅಲ್ತಾಫ್, ಅಧ್ಯಕ್ಷ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
- ಕಾಂತಾ ನಾಯಕ್, ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ
- ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷ, ಮಹಿಳಾ ಆಯೋಗ
- ಆಂಜನೇಯಲು, ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
- ಮರಿಗೌಡ, ಅಧ್ಯಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
- ಆರ್.ಎಂ.ಮಂಜುನಾಥ ಗೌಡ -ಮಲೆನಾಡು ಅಭಿವೃದ್ಧಿ ಮಂಡಳಿ
- ಸುಂದರೇಶ್ -ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
- ಪಲ್ಲವಿ, ಸಾಂಬಾರು ಮಂಡಳಿ
- ಮಂಡ್ಯ ಡಾ.ಹೆಚ್ ಕೃಷ್ಣ- ಆಹಾರ ನಿಗಮ
- ಮುಂಡರಗಿ ನಾಗರಾಜ್
- ಬಿ.ಹೆಚ್.ಹರೀಶ್
- ಡಾ.ಅಂಶುಮಂಥ್
- ರಘುನಂದನ್ ರಾಮಣ್ಣ
- ಡಾ.ಬಿ.ಯೋಗೇಶ್ ಬಾಬು
- ಡಾ.ಎಚ್.ಕೃಷ್ಣ
- ದೇವಿಂದ್ರಪ್ಪ ಮರ್ತೂರು
- ರಾಜಶೇಖರ್ ರಾಮಸ್ವಾಮಿ
- ಎಸ್.ರಾಮಪ್ಪ
- ಜಯಣ್ಣ
- ಎಸ್.ಮನೋಹರ್
- ಆಯೂಬ್ ಖಾನ್
- ಮಮತಾ ಗುಟ್ಟಿ
- ಸುಧೀಂದ್ರ
- ಹೆಚ್.ಎಸ್.ಸುಂದರೇಶ್
- ಸಂಪತ್ ರಾಜು
- ಸವಿತ ರಘು
- ಶಾಕಿರ್ ಸನದಿ
- ಸೋಮಣ್ಣ ಬೇವಿನಮರದ್
- ಮಹಬೂಬ್ ಪಾಷ
- ಕೀರ್ತಿ ಗಣೇಶ್
- ಮಜರ್ ಖಾನ್
- ಲಲಿತ್ ರಾಘವ್
- ಜಿ.ಎಸ್.ಮಂಜುನಾಥ್
- ಪದ್ಮಾವತಿ
- ಜಗದೇವ ಗುತ್ತೆದಾರ್
- ರಮೇಶ್ ಬಾಬು
- ಸೋಮಣ್ಣ ಬೇವಿನ ಮರದ್