ಸಾರಾಂಶ
ಭಕ್ತ ಕನಕದಾಸರು ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಯಿಂದ ದೂರ ಉಳಿದವರು ತಾಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಭಾಗಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಭಕ್ತ ಕನಕದಾಸರು ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಯಿಂದ ದೂರ ಉಳಿದವರು ತಾಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಭಾಗಾಯಿ ಹೇಳಿದರು.ಸೋಮವಾರ ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ದಾಸ ಶ್ರೇಷ್ಠ ಸಂತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕನಕದಾಸರು ಕರ್ನಾಟಕದಲ್ಲಿ ನಡೆದ ಹರಿದಾಸ ಭಕ್ತಿ ಚಳವಳಿಯ ಭಾಗವಾದರು. ಇದರಿಂದ ತತ್ವಶಾಸ್ತ್ರ ಸಂಸ್ಕೃತಿ ಮತ್ತು ಕಲೆಯನ್ನು ರೂಪಿಸಲು ಸಹಾಯವಾಯಿತು ಎಂದು ಹೇಳಿದರು.
ಡಾ.ಗೋವಿಂದ ಉಪ್ಪಾರ, ಡಾ.ಪ್ರೀಯಾಂಕಾ ದಡಪೆ, ಡಾ.ಯಶೋಧಾ ಬಬಲಿ ರಾಜು ದತ್ತವಾಡೆ ಡಾ.ಗೀತಾ ನೀಲಜಗಿ, ಡಾ.ವಿದ್ಯಾ ಪಾಟೀಲ, ಸಿದ್ದೇಶ್ವರ ಬ್ಯಾಕೂಡ, ಡಾ.ಮಂಗಲ ಶಾಸ್ತ್ರಿ, ಡಾ.ಸವಿತಾ ವಡ್ಡರ, ಅಭಿಜಿತ ಮಾಲಗಾಂವೆ, ಸುನೀಲ ಅರಭಾಂವಿ, ಪ್ರದೀಪ ತಳವಾರ, ಸಿದ್ಧಾರೂಢ ಜನಾವಡೆ, ಸಾಗರ ಗಡಕರಿ, ಸಾವಿತ್ರಿ ಧಾರವಾಡ, ಸುವರ್ಣಾ ಪ್ರಧಾನ, ಸರೋಜನಿ ತಳವಾರ, ಸುಮನ ಪೂಜೇರಿ, ಮಾಹಾದೇವಿ ಪಾತರೋಟ, ಜಯಶೀಲ ಡಿ, ಗಣೇಶ ಕುದನೋರೆ, ಪ್ರವೀಣ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.