ಕರ್ನಾಟಕ ಹಾಗೂ ಕೇರಳದ ವಿಶ್ವಾಸಾರ್ಹ ಆಭರಣ ಮಳಿಗೆಯಾದ Bindu Jewellery ವತಿಯಿಂದ Be The Bindu Bride ಎಂಬ ವಿಶಿಷ್ಟ ಬ್ರೈಡಲ್ ಕ್ಯಾಂಪೇನ್‌ಗೆ ಚಾಲನೆ ದೊರೆತಿದೆ.
ಮಂಗಳೂರು: ಕರ್ನಾಟಕ ಹಾಗೂ ಕೇರಳದ ವಿಶ್ವಾಸಾರ್ಹ ಆಭರಣ ಮಳಿಗೆಯಾದ Bindu Jewellery ವತಿಯಿಂದ Be The Bindu Bride ಎಂಬ ವಿಶಿಷ್ಟ ಬ್ರೈಡಲ್ ಕ್ಯಾಂಪೇನ್‌ಗೆ ಚಾಲನೆ ದೊರೆತಿದೆ.ವಧುವಾಗುವ ಪ್ರತಿಯೊಬ್ಬ ಯುವತಿಯ ಕನಸು, ಸಂತೋಷ ಮತ್ತು ಆಕೆಯ ವಿಶೇಷ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯವಾಗಿಸಲು ಈ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿದೆ. ಮದುವೆಯ ಸಂಭ್ರಮ, ಬ್ರೈಡಲ್ ಗ್ಲೋ ಹಾಗೂ ಆತ್ಮವಿಶ್ವಾಸವನ್ನು ಸಂಭ್ರಮಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪುಗೊಂಡಿದೆ.
ಈ ಕ್ಯಾಂಪೇನ್‌ನಲ್ಲಿ ಭಾಗವಹಿಸುವ ಯುವತಿಯರಿಗೆ ಅದ್ಭುತ ಬ್ರೈಡಲ್ ಮೇಕ್‌ಓವರ್, ಪ್ರೊಫೆಷನಲ್ ಫೋಟೋಶೂಟ್, ಬ್ರೈಡಲ್ ಸ್ಟೈಲಿಂಗ್ ಸೇರಿದಂತೆ ಹಲವು ಆಕರ್ಷಕ ಅನುಭವಗಳನ್ನು ನೀಡಲಾಗುತ್ತದೆ.ಮೇ 15ರಿಂದ ಮೇ 25ರವರೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಆಯ್ಕೆಯಾಗುವ 3 ಅದೃಷ್ಟಶಾಲಿ ಯುವತಿಯರು Bindu Jewellery ಯ ಮುಂದಿನ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ಆಯ್ಕೆಯಾಗಲಿದ್ದು, ಈ ಕ್ಯಾಂಪೇನ್ ಈಗಾಗಲೇ ಯುವತಿಯರ ಗಮನ ಸೆಳೆಯುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ನೀಡಿರುವ ಸಂಖ್ಯೆಗೆ ಸಂಪರ್ಕಿಸಬಹುದಾಗಿದ್ದು, ಶೋರೂಮ್‌ನಲ್ಲಿ ಆಫ್‌ಲೈನ್ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ. ಸಂಪರ್ಕ ಸಂಖ್ಯೆ ವಿವರ: 8296120400.