ಕಾಂಗ್ರೆಸ್ ಟಿಕೆಟ್ ಮಂತ್ರಿಗಳ ಮಕ್ಕಳ ಪಾಲು: ಆರ್.ಅಶೋಕ್ಕಾಂಗ್ರೆಸ್ ಟಿಕೆಟ್ ಮಂತ್ರಿಗಳ ಮಗ, ಮಗಳು, ಅತ್ತೆ, ಸೊಸೆ, ಪತ್ನಿ ಪಾಲು. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಅಸಮಧಾನ, 'ಕೈ' ಗೆ ಈ ಬಾರಿ ಪೆಟ್ಟು. ಬಿಜೆಪಿ ಪ್ರಧಾನಿ ಮೋದಿ ನೀಡಿದ 400 ಟಾರ್ಗೆಟ್ ಮುಟ್ಟೋದು ಗ್ಯಾರಂಟಿ ಎಂದು ಬೀದರ್ನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ತಿಳಿಸಿದರು.