ಬಸವ ಜಯಂತಿ: ಬೀದರ್‌ನಲ್ಲಿ ಸಾವಿರಾರು ಬೈಕ್, ಕಾರ್ ರ್ಯಾಲಿಬಸವ ದಳದ ಸೋಮಶೇಖರ ಪಾಟೀಲ ಗಾದಗಿಯವರಿಂದ ಚಾಲನೆ. ಬಸವ ಭಕ್ತರು, ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಪ್ರಖರ ಬಿಸಿಲಲ್ಲೇ ಕಾರು ಹಾಗೂ ಬೈಕ್‌ಗಳಲ್ಲಿ ಉತ್ಸಾಹದಿಂದ ರ್‍ಯಾಲಿಯಲ್ಲಿ ಪಾಲ್ಗೊಂಡರು ರ್‍ಯಾಲಿಯುದ್ದಕ್ಕೂ ರಾರಾಜಿಸಿದ ಷಟಸ್ಥಲ ಧ್ವಜ, ಮುಗಿಲು ಮುಟ್ಟಿದ ಬಸವ ಜಯ ಘೋಷ.