ಸಾಗರ ಖಂಡ್ರೆಗೆ ಬಹುಮತ ನೀಡಿ ಗೆಲ್ಲಿಸಿ: ಗೀತಾ ಖಂಡ್ರೆಕೇಂದ್ರದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಾದ ಪ್ರತಿ ಕುಟುಂಬಕ್ಕೆ 1ಲಕ್ಷ ರುಪಾಯಿ, ನಿರೂದ್ಯೋಗಿಗಳಿಗೆ ಉದ್ಯೋಗ, ರೈತರ ಸಮಸ್ಯೆಗಳ ಪರಿಹಾರಕ್ಕೆ ಸ್ವಾಮಿನಾಥನ್ ವರದಿ ಜಾರಿ ಮಾಡಲಾಗುವುದು. ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಸಾಗರ ಪರವಾಗಿ ಬಸವಕಲ್ಯಾಣದಲ್ಲಿ ತಾಯಿ ಡಾ.ಗೀತಾ ಖಂಡ್ರೆ ಮತಯಾಚನೆ ಮಾಡಿದರು.