‘ಅಕ್ಕ’ ಇನ್ನು ನೆನಪು: ಬಡವಾದ ಬಸವ ಅನುಯಾಯಿಗಳುಬೀದರ್ನ ಪಾಪನಾಶ ದೇವಸ್ಥಾನ ಬಳಿಯ ಬಸವಗಿರಿಯಲ್ಲಿ ನಡೆದ ಅಂತ್ಯಕ್ರಿಯೆ. ಅನ್ನಪೂರ್ಣ ತಾಯಿ ಅಂತಿಮ ದರ್ಶನಕ್ಕೆ ಭಕ್ತರ ದಂಡು. ಈಶ್ವರ ಖಂಡ್ರೆ, ಪಟ್ಟದ್ದೇವರು, ಗಂಗಾಮಾತೆ, ನಿಜಗುಣಾನಂದ ಶ್ರೀ ಭಾಗಿಯಾಗಿದ್ದರು. ತಲೆ ಮೇಲೆ ವಚನ ಸಾಹಿತ್ಯ ಗ್ರಂಥ ಹೊತ್ತು ನಡೆದ ಮಹಿಳೆಯರು.