ಲೋಕಸಭೆ ಚುನಾವಣೆ: ದಾವಣಗೆರೆ ಅಭ್ಯರ್ಥಿಗಳು ಪಡೆದ ಮತ ವಿವರ

| Published : Jun 05 2024, 12:30 AM IST

ಲೋಕಸಭೆ ಚುನಾವಣೆ: ದಾವಣಗೆರೆ ಅಭ್ಯರ್ಥಿಗಳು ಪಡೆದ ಮತ ವಿವರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ 26094 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮೇ7ರಂದು ದಾವಣಗೆರೆ ಕ್ಷೇತ್ರಕ್ಕೆ ಮತ ಚಲಾವಣೆಯಾಗಿದ್ದು, ಜೂ.4ರಂದು ದಾವಣಗೆರೆ ವಿಶ್ವವಿದ್ಯಾನಿಯದಲ್ಲಿ ಮತ ಎಣಿಕೆ ನಡೆಯಿತು.

- ಫಲಿತಾಂಶದ ಮೇಲೆ ಪರಿಣಾಮ ಬೀರಿದ ಪಕ್ಷೇತರರು, ಸಣ್ಣ, ಹೊಸ ಪಕ್ಷಗಳು! - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ 26094 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮೇ7ರಂದು ದಾವಣಗೆರೆ ಕ್ಷೇತ್ರಕ್ಕೆ ಮತ ಚಲಾವಣೆಯಾಗಿದ್ದು, ಜೂ.4ರಂದು ದಾವಣಗೆರೆ ವಿಶ್ವವಿದ್ಯಾನಿಯದಲ್ಲಿ ಮತ ಎಣಿಕೆ ನಡೆಯಿತು.

ಕಾಂಗ್ರೆಸ್ಸಿನ ಡಾ.ಪ್ರಭಾ ಮಲ್ಲಿಕಾರ್ಜುನ ಅಂಚೆ ಮತ ಸೇರಿದಂತೆ 633059 ಮತ, ಸಮೀಪದ ಸ್ಪರ್ಧಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ 606965 ಮತ ಪಡೆದ್ದು, ಅಂತಿಮವಾಗಿ ಡಾ.ಪ್ರಭಾ 26094 ಮತಗಳ ಅಂತರದಿಂದ ಜಯ ದಾಖಲಿಸಿದರು. ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳಿಂದ 17,09,244 ಒಟ್ಟು ಮತದಾರರಲ್ಲಿ 1315746 ಮತದಾರರು ಮತದಾನ ಮಾಡಿದ್ದರು. ಮತ ಎಣಿಕೆಗೆ ಪ್ರತಿ ಕ್ಷೇತ್ರಕ್ಕೆ 14 ಟೇಬಲ್‍ನಲ್ಲಿ ಎಣಿಕೆ ನಡೆಸಲಾಯಿತು.

- - -

ಬಾಕ್ಸ್‌-1

- - - - - - - - - - - - - - - - - - - - - - - - - - - - - - - -

ಪಕ್ಷವಾರು, ಕಣದಲ್ಲಿದ್ದ ಅಭ್ಯರ್ಥಿಗಳು ಪಡೆದ ಮತ ವಿವರ

- - - - - - - - - - - - - - - - - - - - - - - - - - - - - - - - ಬಿಜೆಪಿಗಾಯತ್ರಿ ಸಿದ್ದೇಶ್ವರ್606965

ಕಾಂಗ್ರೆಸ್ಡಾ.ಪ್ರಭಾ ಮಲ್ಲಿಕಾರ್ಜುನ633059

ಬಿಎಸ್‌ಪಿಡಿ.ಹನುಮಂತಪ್ಪ4475

ಉತ್ತಮ ಪ್ರಜಾಕೀಯ ಪಕ್ಷಈಶ್ವರ ಶೇಂಗಾ1430

ಎಸ್‌ಯುಸಿಐ(ಸಿ)ಅಣಬೇರು ತಿಪ್ಪೇಸ್ವಾಮಿ849

ಕಂಟ್ರಿ ಸಿಟಿಜನ್ ಪಕ್ಷ ಎಂ.ಪಿ.ಖಲಂದರ್539

ಜನಹಿತ ಪಕ್ಷಎಚ್‌.ಎಸ್. ದೊಡ್ಡೇಶಿ440

ಸಮಾಜ ವಿಕಾಸ ಕ್ರಾಂತಿ ಪಕ್ಷಕೆ.ಎಚ್.ರುದ್ರೇಶ348

ರಾಣಿ ಚನ್ನಮ್ಮ ಪಕ್ಷಎಸ್.ವೀರೇಶ 459

ಕರ್ನಾಟಕ ರಾಷ್ಟ್ರ ಸಮಿತಿಕೆ.ಎಸ್.ವೀರಭದ್ರಪ್ಪ475

ನವಭಾರತ ಸೇನಾಎಂ.ಜಿ.ಶ್ರೀಕಾಂತ560

ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ ಎಂ.ಸಿ.ಶ್ರೀನಿವಾಸ974

----------------------------------------------------------ಬಾಕ್ಸ್‌-2- - - - - - - - - - - - - - - - - - - - - - - - - - - - - - - -

ಪಕ್ಷೇತರ ಅಭ್ಯರ್ಥಿಗಳು- - - - - - - - - - - - - - - - - - - - - - - - - - - - - - - -

ಅಬ್ದುಲ್ ನಜೀರ್ ಅಹಮದ್652

ಎ.ಕೆ.ಗಣೇಶ1055

ಜಿ.ಎಂ.ಗಾಯತ್ರಿ ಸಿದ್ದೇಶಿ2462

ಟಿ.ಚಂದ್ರು3049

ಟಿ.ಜಬೀನಾ ಆಪಾ5122

ತಸ್ಲೀಮ್ ಬಾನು4140

ಪರವೀಜ್ ಎಚ್.1868

ಪೆದ್ದಪ್ಪ ಎಸ್.513

ಬರಕತ್ ಅಲಿ409

ಜಿ.ಎಂ. ಬರ್ಕತ್ ಅಲಿ ಬಾಷ472

ಮಹಬೂಬ್ ಬಾಷ306

ಮೊಹ್ಮದ್ ಹಯಾತ್ ಎಂ.723

ಮಂಜು ಮಾರಿಕೊಪ್ಪ379

ರವಿನಾಯ್ಕ ಬಿ.319

ರಷೀದ್ ಖಾನ್599

ಜಿ.ಬಿ.ವಿನಯಕುಮಾರ್42907

ಸಲೀಂ ಎಸ್. 800

ಸೈಯದ್ ಜಬೀವುಲ್ಲಾ ಕೆ.843

ನೊಟಾ3173 ಮತ

- - - (-ಫೋಟೋ: ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ದಾವಣಗೆರೆಯಲ್ಲಿ ಮತ ಎಣಿಕೆ ಕೇಂದ್ರ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. )