ಸಾರಾಂಶ
Distribution of clothes as part of Constitution Day
ಹಿರಿಯೂರು: ಭಾರತ ಸಂವಿಧಾನ ದಿನಾಚರಣೆ ಅಂಗವಾಗಿ ನಗರಸಭೆ ಸದಸ್ಯರಾದ ಜಿ.ಎಸ್ ತಿಪ್ಪೇಸ್ವಾಮಿ ಹಾಗೂ ಗುಂಡೇಶ್ ಕುಮಾರ್ ಅವರು ಬೀಟ್ ನಂಬರ್ ಒಂದರ ತಂಡದ 18 ಜನ ಪೌರಕಾರ್ಮಿಕರಿಗೆ ಟೀ ಶರ್ಟ್ ಮತ್ತು ಪ್ಯಾಂಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಪೌರಾಯುಕ್ತ ಎ.ವಾಸಿಂ, ಆರೋಗ್ಯ ನಿರೀಕ್ಷಕರಾದ ಮೀನಾಕ್ಷಿ,, ಮಹಾಲಿಂಗರಾಜು, ಅಶೋಕ್, ಕೆ ರಮೇಶ್, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.
------ಫೋಟೊ: ಸಂವಿಧಾನ ದಿನದ ಅಂಗವಾಗಿ ನಗರಸಭೆಯಲ್ಲಿ ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸಲಾಯಿತು.