ಸಾರಾಂಶ
ಇಳಕಲ್: ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ ಜನ್ಮದಿನದ ನಿಮಿತ್ಯ ಬಿಜೆಪಿ ಹುನಗುಂದ ಮತಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ನಗರದ ಅಮ್ಮಾ ಸೇವಾ ಸಂಸ್ಥೆಗೆ ಹಾಗೂ ಸುರಕ್ಷಾ ಸೇವಾ ಸಂಸ್ಥೆಗೆ ತೆರಳಿ ಅಲ್ಲಿರುವ ಅನಾಥರಿಗೆ ವೃದ್ಧರಿಗೆ ಹಣ್ಣು ಹಂಪಲ ನೀಡಿದರು.

ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ, ಚಂದ್ರಶೇಖರ ಏಕಬೋಟೆ, ಎಂ.ಆರ್.ಪಾಟೀಲ್, ಬಸವರಾಜ ಹುನಕುಂಟಿ, ರಾಜೇಂದ್ರ ಆರಿ, ವಿಜಯ ಪಾಟೀಲ್, ವಿರೇಶ ಹಿರೇಮನಿ, ಮಹಾಂತೇಶ ಹೊಸಮನಿ, ಸುರೇಶ ಗೌಡರ, ರುದ್ರಗೌಡ ಪಾಟೀಲ್, ಚನ್ನನಗೌಡ ಗೌಡರ, ಕಪಿಲ್ ಪವಾರ, ಅನಿಲ ಬಡಿಗೇರ , ಆರ‍್ಶ ಪಾಟೀಲ್ , ಮಲ್ಲು ಮೇಟಿ, ವಿಜಯ ತುಂಬದ, ವಿಜಯ ಅಳವಂಡಿ, ಪರಪ್ಪ ಕೋಡಿಹಾಳ, ಬಸವರಾಜ ಕೊಡಗಲಿ, ಶಿವರಾಜ ಹಾವರಗಿ, ವೀರೇಶ ಮನ್ನಾಪುರ, ವಿಜಯ ಜಾಲಗಾರ, ರವಿಶಂಕರಗೌಡ ಗೌಡರ ಉಪಸ್ಥಿತರಿದ್ದರು.