ಸಾರಾಂಶ
ತಾಲೂಕಿನ ಸಂಕೋನಟ್ಟಿಯ ವರ್ಧಮಾನ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವೈದ್ಯಲೋಕದ ಅಪ್ರತಿಮ ಸಾಧಕರಿಗೆ ನೀಡುವ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್-2025 ಪುರಸ್ಕೃತರಾದ ಡಾ.ಸತೀಶ ಜಿ.ಮುಗ್ಗನವರ ಅವರಿಗೆ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಸಂಕೋನಟ್ಟಿಯ ವರ್ಧಮಾನ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವೈದ್ಯಲೋಕದ ಅಪ್ರತಿಮ ಸಾಧಕರಿಗೆ ನೀಡುವ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್-2025 ಪುರಸ್ಕೃತರಾದ ಡಾ.ಸತೀಶ ಜಿ.ಮುಗ್ಗನವರ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಮಿನೆಂಟ್ ಇಂಜನಿಯರ್ ಅವಾರ್ಡ್ ಪುರಸ್ಕೃತ, ನಿವೃತ್ತ ಇಂಜನಿಯರ್ ಅರುಣ್ ಯಲಗುದ್ರಿ, ಶ್ರೀಕಾಂತ್ ಅಸ್ಕಿ, ಎ.ಸಿ.ಪಾಟೀಲ, ದಯಾನಂದ ಸದಲಗಿ, ರಾಜೇಂದ್ರ ಪಾಟೀಲ, ಸಿದ್ದಣ್ಣ ನಾಗನೂರ, ಅನಂತ ಬಸರಿಖೋಡಿ, ಗೌಡಪ್ಪ ಪಾಟೀಲ, ವೆಂಕಣ್ಣ ಬಾಳೋಜ ಸೇರಿದಂತೆ ಶಿಕ್ಷಣ ಸಂಸ್ಥೆಯ ಸದಸ್ಯರು ಇದ್ದರು.