ಸಾರಾಂಶ
ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ.೮ ಮತ್ತು ೯ ರಂದು ನಡೆಯಲಿರುವ ೬ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಮಹಾಮಂಟಪ ನಿರ್ಮಾಣಕ್ಕೆ ಶನಿವಾರ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಂದರಕಂಬ ಪೂಜೆ ನೆರವೇರಿಸಿದರು.
ಹರಿಹರ: ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ.೮ ಮತ್ತು ೯ ರಂದು ನಡೆಯಲಿರುವ ೬ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಮಹಾಮಂಟಪ ನಿರ್ಮಾಣಕ್ಕೆ ಶನಿವಾರ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಂದರಕಂಬ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ.ಎ.ಬಿ.ರಾಮಚಂದ್ರಪ್ಪ, ಡಾ.ವೈ.ರಾಮಪ್ಪ, ಗ್ರಾಪಂ ಅಧ್ಯಕ್ಷೆ ಶಕುಂತಲಮ್ಮ ಯಲ್ಲಪ್ಪ, ಕೆ.ಬಿ.ಮಂಜುನಾಥ್, ಜಿಗಳಿ ರಂಗಪ್ಪ, ನಲವಾಗಲು ನಾಗರಾಜಪ್ಪ, ಜಿಗಳಿ ಆನಂದಪ್ಪ, ಜಿಗಳಿ ಪ್ರಕಾಶ್, ನ್ಯಾಯವಾದಿ ಸುಭಾಷ್‌ಚಂದ್ರಬೋಸ್, ಬಾವಿಕಟ್ಟಿ ಕರಿಬಸಪ್ಪ, ಟಿ.ಭೀಮಪ್ಪ ಇತರರಿದ್ದರು.