ಕೊಳ್ಳೇಗಾಲದಲ್ಲಿ ಮದುವೆ ಮುಗಿಸಿ ಕೆಲಸದ ನಿಮ್ಮಿತ್ತ ಸತ್ತೇಗಾಲ ಕಡೆಗೆ ಬೈಕ್‌ನಲ್ಲಿ ತೆರಳುಗತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಸ್ಕಾರ್ಪಿಯೋ ವಾಹನ ಸವಾರನ ಅಜಾಗರೂಕತೆಯಿಂದಾಗಿ ಸರಗೂರು ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ಕೊಳ್ಳೇಗಾಲ:
ತಾಲೂಕಿನ ಸರಗೂರು ಗ್ರಾಮದ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜರುಗಿದೆ.ಗುಂಡೇಗಾಲ ಗ್ರಾಮದ ಶಿವನಂಜಪ್ಪ (62) ಎಂಬಾತ ಮೃತ ದುರ್ದೈವಿ. ಈತ ಕೊಳ್ಳೇಗಾಲದಲ್ಲಿ ಮದುವೆ ಮುಗಿಸಿ ಕೆಲಸದ ನಿಮ್ಮಿತ್ತ ಸತ್ತೇಗಾಲ ಕಡೆಗೆ ಬೈಕ್‌ನಲ್ಲಿ ತೆರಳುಗತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಸ್ಕಾರ್ಪಿಯೋ ವಾಹನ ಸವಾರನ ಅಜಾಗರೂಕತೆಯಿಂದಾಗಿ ಸರಗೂರು ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ತಕ್ಷಣ ಸ್ಥಳೀಯರು ಗಾಯಾಳುವನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆಗಾಗಿ ಮೈಸೂರು ಜೆಎಸ್ಎಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಗಾಯಾಳು ಮೃತ್ತಪಟ್ಟಿದ್ದಾರೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಜರುಗಿಸಿದ್ದಾರೆ.----------------
23ಸಿಎಚ್‌ಎನ್57ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಬಿದ್ದಿರುವುದು.
-----------23ಸಿಎಚ್‌ಎನ್58ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಸ್ಥಳದಲ್ಲಿ ಕಾರು ನಿಂತಿರುವುದು.
-------------23ಸಿಎಚ್‌ಎನ್59
ಶಿವನಂಜಪ್ಪ------------