ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಆರೋಗ್ಯ ಶಿಬಿರ

| Published : Aug 29 2024, 12:59 AM IST

ಸಾರಾಂಶ

Health Camp at Kirloskar Factory

ಕನ್ನಡಪ್ರಭ ವಾರ್ತೆ ಹಿರಿಯೂರು: ತಾಲೂಕಿನ ಪರಮೇನಹಳ್ಳಿ ಬಳಿಯ ಕಿರ್ಲೋಸ್ಕರ್ ಸ್ಟೀಲ್ ಕಂಪನಿಯಲ್ಲಿ ಮೂರನೇ ವರ್ಷದ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಖಾನೆ ಮುಖ್ಯಸ್ಥ ಪ್ರಕಾಶ್ ಗೋಣಿ, ಹೆಚ್ ಆರ್ ವಿಭಾಗದ ಮುಖ್ಯಸ್ಥ ಹರೀಶ್, ರಮೇಶ್ ಬಾಬು, ಡಾ. ಭರತ್, ವೀರಭದ್ರಸ್ವಾಮಿ, ಹರಿಪ್ರಸಾದ್, ಪ್ರವೀಣ್‌ ಪಾಲ್ಗೊಂಡುದ್ದರು.

-----