ಸಾರಾಂಶ
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ನ್ಯೂ ಹೊರೈಜನ್ ಶಾಲೆಯ ವಿದ್ಯಾರ್ಥಿ ಜಸ್ವಂತ್‌ಗೆ 625ಕ್ಕೆ 624 ಅಂಕ, ಯಂಗ್ ಇಂಡಿಯಾ ಶಾಲೆ ವಿದ್ಯಾರ್ಥಿನಿ ನಾಗಶ್ರೀ. ಎಸ್‌ಗೆ 624 ಅಂಕ, ಡಿ.ನಿಶಾಂತ್ ಸಾಯಿ (625ಕ್ಕೆ 623), ಎಸ್.ತಸ್ಕೀನ್ (625ಕ್ಕೆ 621), ಎಸ್.ಸಾನಿಯ (625ಕ್ಕೆ619), ಎಂ.ಎನ್.ತನುಶ್ರೀ (625ಕ್ಕೆ 619), ಬಿ.ಎನ್.ಅಕ್ಷಿತಾ (625ಕ್ಕೆ618), ಸುಹಾರತ್ ಎಸ್ ಶಾಸ್ತ್ರಿ (625ಕ್ಕೆ618), ಎನ್.ಪ್ರಶಾಂತ್ (625ಕ್ಕೆ615), ವಿ.ಆರ್.ಮಣಿದೀಪ್ (625ಕ್ಕೆ 614), ಎ.ಪ್ರಶಂಸ (625ಕ್ಕೆ 614) ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಯಂಗ್ ಇಂಡಿಯಾ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಪ್ರೋ.ಡಿ.ಶಿವಣ್ಣ ಅಭಿನಂಧಿಸಿದರು.
ಬಾಗೇಪಲ್ಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ನ್ಯೂ ಹೊರೈಜನ್ ಶಾಲೆಯ ವಿದ್ಯಾರ್ಥಿ ಜಸ್ವಂತ್‌ಗೆ 625ಕ್ಕೆ 624 ಅಂಕ, ಯಂಗ್ ಇಂಡಿಯಾ ಶಾಲೆ ವಿದ್ಯಾರ್ಥಿನಿ ನಾಗಶ್ರೀ. ಎಸ್‌ಗೆ 624 ಅಂಕ, ಡಿ.ನಿಶಾಂತ್ ಸಾಯಿ (625ಕ್ಕೆ 623), ಎಸ್.ತಸ್ಕೀನ್ (625ಕ್ಕೆ 621), ಎಸ್.ಸಾನಿಯ (625ಕ್ಕೆ619), ಎಂ.ಎನ್.ತನುಶ್ರೀ (625ಕ್ಕೆ 619), ಬಿ.ಎನ್.ಅಕ್ಷಿತಾ (625ಕ್ಕೆ618), ಸುಹಾರತ್ ಎಸ್ ಶಾಸ್ತ್ರಿ (625ಕ್ಕೆ618), ಎನ್.ಪ್ರಶಾಂತ್ (625ಕ್ಕೆ615), ವಿ.ಆರ್.ಮಣಿದೀಪ್ (625ಕ್ಕೆ 614), ಎ.ಪ್ರಶಂಸ (625ಕ್ಕೆ 614) ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಯಂಗ್ ಇಂಡಿಯಾ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಪ್ರೋ.ಡಿ.ಶಿವಣ್ಣ ಅಭಿನಂಧಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.