ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನವರಿಗೆ ಚೊಂಬು: ಶಾಸಕ ಯತ್ನಾಳಈ ಬಾರಿಯ ಲೊಕಸಭೆ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷದ ಸೊನಿಯಾ ಗಾಂಧಿ ಅವರನ್ನು ಒಳಗೊಂಡು ಎಲ್ಲರನ್ನು ಚೊಂಬು ನೀಡುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದರು.