ಸಾರಾಂಶ
ನಗರದ ಆಲನಹಳ್ಳಿಯಲ್ಲಿರುವ ಕಾರಂಜಿ ಸ್ಪೋರ್ಟ್ಸ್ ಕ್ಲಬ್ಗೆ 2024-25ನೇ ಸಾಲಿಗೆ ಪದಾಧಿಕಾರಿಗಳಾಗಿಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಆಲನಹಳ್ಳಿಯಲ್ಲಿರುವ ಕಾರಂಜಿ ಸ್ಪೋರ್ಟ್ಸ್ ಕ್ಲಬ್ಗೆ 2024-25ನೇ ಸಾಲಿಗೆ ಪದಾಧಿಕಾರಿಗಳಾಗಿ ಈ ಕೆಳಕಂಡವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹೆಳವರಹುಂಡಿ ಸಿದ್ದಪ್ಪ (ಅಧ್ಯಕ್ಷರು), ಎಂ. ಬಸವಣ್ಣ, ಎನ್.ಎನ್. ಮಹದೇವಸ್ವಾಮಿ (ಉಪಾಧ್ಯಕ್ಷರು), ಎಂ. ಷಡಕ್ಷರಿ (ಕಾರ್ಯದರ್ಶಿ), ಮಹದೇವಪ್ರಸಾದ್ (ಸಹ ಕಾರ್ಯದರ್ಶಿ), ಸಿದ್ದೇಶ್ ಬಾಬು (ಖಜಾಂಚಿ).
ಇದಲ್ಲದೆ ಎಸ್. ನಾಗಯ್ಯ, ಎನ್. ರಮೇಶ್, ಸಿ.ಎಸ್. ಸ್ವಾಮಿ, ಪ್ರಭುಸ್ವಾಮಿ, ಕೆ.ಪಿ. ಕುಮಾರಸ್ವಾಮಿ, ಸಿ. ಲಿಂಗಪ್ಪ, ಸಿದ್ದಲಿಂಗಸ್ವಾಮಿ, ಈ. ವೆಂಕಟೇಶ್, ಮುರಳೀಧರ್ (ನಿರ್ದೇಶಕರು).