ಸಾರಾಂಶ
ಕರ್ನಾಟಕ ಕ್ರೀಡಾಕೂಟ- 2025 (ಕರ್ನಾಟಕ ಒಲಿಂಪಿಕ್ಸ್)ನ ಬಾಕ್ಸಿಂಗ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗದ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ- 2025 (ಕರ್ನಾಟಕ ಒಲಿಂಪಿಕ್ಸ್)ನ ಬಾಕ್ಸಿಂಗ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗದ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.ಪುರುಷರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಗೆ 2 ಚಿನ್ನ, ಮಹಿಳೆಯರ ವಿಭಾಗದಲ್ಲಿ 4 ಚಿನ್ನದ ಪದಕಗಳು ಲಭಿಸಿದರೇ, ಬೆಂಗಳೂರು ಜಿಲ್ಲೆಗೆ ಕ್ರಮವಾಗಿ 3 ಮತ್ತು 2 ಚಿನ್ನದ ಪದಕಗಳು ಲಭಿಸಿವೆ. ಉಳಿದಂತೆ ತುಮಕೂರು, ಮೈಸೂರು, ಶಿವಮೊಗ್ಗ ಜಿಲ್ಲೆಗಳು ಕೂಡ ತಲಾ ಒಂದೊಂದು ಚಿನ್ನದ ಪಕದಗಳನ್ನು ಗೆದ್ದುಕೊಂಡಿವೆ.* ಫಲಿತಾಂಶ ಹೀಗಿದೆಪುರುಷರ ಸ್ಪರ್ಧೆ:
50-55 ಕೆ.ಜಿ. ವಿಭಾಗ: ಚಿನ್ನ - ನಿಖಿಲ್ ಬೆಳಗಾವಕಾರ್ (ಉತ್ತರ ಕನ್ನಡ), ಬೆಳ್ಳಿ - ಪ್ರಜ್ವಲ್ ಎಂ.ಎಸ್. (ಮೈಸೂರು), ಕಂಚು - ಶ್ರವಣ್‌ರಾಜು ಪಾಟೀಲ್ (ಬೆಳಗಾವಿ) ಮತ್ತು ನೆಹಾಲ್ ಮರಿಯಾಣಿ ಸಿದ್ಧಿ (ಉತ್ತರಕನ್ನಡ).55- 60 ಕೆ.ಜಿ. ವಿಭಾಗ: ಚಿನ್ನ - ಪವನ್ ಸಿದ್ಧಿ (ಉಕ), ಬೆಳ್ಳಿ - ಇಗ್ನೇಷಿಯಸ್ ಅಂಟೋನ್ ಡಿಗ್ಗೆಕರ್ (ಉಕ), ಕಂಚು - ಪ್ರಥಮೇಶ್ ಗರ್ಡೆ (ಬೆಳಗಾವಿ) ಮತ್ತು ತೇಜ್ ಆದಿತ್ಯ (ಬೆಂಗಳೂರು).60- 65 ಕೆ.ಜಿ. ವಿಭಾಗ: ಚಿನ್ನ - ಇಸಾ ಖಾನ್ (ಬೆಂಗಳೂರು), ಬೆಳ್ಳಿ - ಮಂಥನ್ ಗಜಾನನ್ ಫಗರೆ (ಬೆಳಗಾವಿ), ಕಂಚು- ಆಕಾಶ್ ವಿ. (ಬೆಂಗಳೂರು) ಮತ್ತು ಸಮುೃದ್ ಪಿ. (ಶಿವಮೊಗ್ಗ).65- 70 ಕೆ.ಜಿ. ವಿಭಾಗ: ಚಿನ್ನ- ಲಿಖಿತ್ ವಿ. (ಬೆಂಗಳೂರು), ಬೆಳ್ಳಿ- ಹಿತೇಶ್ ಜಿ. (ಬೆಂಗಳೂರು), ಕಂಚು- ರಝೀನ್ ಅಹ್ಮದ್ ಜಾಮ್‌ದಾರ್ (ಬೆಳಗಾವಿ) ಮತ್ತು ಅಲ್ಲೆನ್ ಪಿ.ಎಸ್. (ರಾಮನಗರ).75- 80 ಕೆ.ಜಿ. ವಿಭಾಗ: ಚಿನ್ನ- ರಿಚಿತ್ (ತುಮಕೂರು), ಬೆಳ್ಳಿ- ವಿವಾನ್ ಮಂಜುನಾಥ್ (ಬೆಂಗಳೂರು), ಕಂಚು - ನವನೀತ್ ಬಿ. (ರಾಮನಗರ) ಮತ್ತು ಪೈಗಂಬರ್ ಸೈಫಸಾಹೇಬ್ (ಬೆಂಗಳೂರು).85- 90 ಕೆ.ಜಿ. ವಿಭಾಗ: ಚಿನ್ನ - ಸಿ.ಎಸ್. ಅರ್ಜುನ್ ಪಟೇಲ್ (ಮೈಸೂರು), ಬೆಳ್ಳಿ ಮೊಹಮ್ಮದ್ ಅಯಾನ್ (ಮೈಸೂರು), 90 ಕೆ.ಜಿ. ಮೇಲ್ಪಟ್ಟ ವಿಭಾಗ: ಚಿನ್ನ - ಅಮಾರ್ತ್ಯ ರೈ (ಬೆಂಗಳೂರು), ಬೆಳ್ಳಿ- ಕೆ.ಎಸ್.ಶೌರ್ಯ (ಬೆಂಗಳೂರು), ಕಂಚು - ಇಸಾರ್ ಖಾನ್ (ಬೆಂಗಳೂರು).ಮಹಿಳೆಯರ ಸ್ಪರ್ಧೆ:45- 48 ಕೆ.ಜಿ. ವಿಭಾಗ: ಚಿನ್ನ- ಸಂಭ್ರಮ ಎಂ.ಪಿ. (ಬೆಂಗಳೂರು), ಬೆಳ್ಳಿ- ಪಂಚಮಿ ಬಿ.ಬಿ. (ದ.ಕ.), ಕಂಚು- ಗಗನ ಜೆ.ರಾವ್ (ದ.ಕ.) ಮತ್ತು ಅಮೂಲ್ಯ (ತುಮಕೂರು).
51- 54 ಕೆ.ಜಿ. ವಿಭಾಗ: ಚಿನ್ನ- ಸಮಂತ ಸೇವರ್ ಸಿದ್ಧಿ (ಉ.ಕ.), ಶೀತಲ್ ಎಸ್. (ಬೆಂಗಳೂರು), ರಿಧನ್ಯ ಗಾಣಿಗ (ದ.ಕ.), ಮತ್ತು ಪಿ.ಎಂ. ಐಶ್ವರ್ಯ (ರಾಮನಗರ).54- 57 ಕೆ.ಜಿ. ವಿಭಾಗ: ಚಿನ್ನ- ನೇಹಾ ಮಟಿಯಾನಿ ಸಿದ್ಧಿ (ಉ.ಕ.), ಬೆಳ್ಳಿ- ಜ್ಞಾನೇಶ್ವರಿ ಭುದಮ್ (ಬೆಳಗಾವಿ), ಕಂಚು - ಐಶ್ವರ್ಯ ಎಸ್. (ಚಿತ್ರದುರ್ಗ) ಮತ್ತು ನಿಶಿತಾ ಕುಮಾರಿ (ಬೆಂಗಳೂರು).57- 60 ಕೆ.ಜಿ. ವಿಭಾಗ: ಚಿನ್ನ - ಸಮಿಯಾ ಬಾನು ಬುಡ್ಡಸಾಬ್ (ಉ.ಕ.), ಬೆಳ್ಳಿ- ದೀಕ್ಷಾ ಎನ್. (ಬೆಂಗಳೂರು), ಕಂಚು - ಕನಕಲಕ್ಷ್ಮಿ ಬಿ. (ಬೆಂಗಳೂರು) ಮತ್ತು ಭೂಮಿಕಾ ಎಚ್.ಎ. (ಬೆಂಗಳೂರು).60 - 65 ಕೆ.ಜಿ. ವಿಭಾಗ: ಚಿನ್ನ - ಹೆಲೆನ್ ಜೂಜೆ ಸಿದ್ಧಿ (ಉ.ಕ.), ಬೆಳ್ಳಿ- ವರ್ಷಾ ಅನ್ನಪೂರ್ಣ (ದ.ಕ.), ಕಂಚು- ಸ್ಪೂರ್ತಿ ಕೆ.ಎಸ್. (ಬೆಂಗಳೂರು) ಮತ್ತು ನಂದಿನಿ (ಮಂಡ್ಯ).65- 70 ಕೆ.ಜಿ. ವಿಭಾಗ: ಚಿನ್ನ- ನಿವೇದಿತಾ ಆರ್. (ಶಿವಮೊಗ್ಗ), ಬೆಳ್ಳಿ- ಜಯಪ್ರದಾ (ಮೈಸೂರು), ಕಂಚು- ಆ್ಯನಿ ಪಿಂಟೋ (ಬೆಳಗಾವಿ) ಮತ್ತು ಪೂಜಾ ಪಾಟೀಲ್ (ಗುಲ್ಬರ್ಗಾ).70- 75 ಕೆ.ಜಿ. ವಿಭಾಗ: ಚಿನ್ನ- ಹರ್ಷವರ್ಧಿನಿ ಎನ್. (ಬೆಂಗಳೂರು), ಬೆಳ್ಳಿ- ತನುಶ್ರೀ ಕೆ.ಆರ್. (ಬೆಂಗಳೂರು), ಕಂಚು - ತನ್ವಿ ಸುರೇಶ್ ಶೆಟ್ಟಿ (ವಿಜಯಪುರ) ಮತ್ತು ನಿಸರ್ಗ (ರಾಮನಗರ).