ತಾಲೂಕ ಕಚೇರಿಯಲ್ಲಿ ಮಹಾವೀರ ಜಯಂತಿ

| Published : Apr 22 2024, 02:16 AM IST

ಸಾರಾಂಶ

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕ ಆಡಳಿತದಿಂದ ಭಗವಾನ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾವೀರರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಶಿರಸ್ತೇದಾರ್‌ ಎಸ್.ಕೆ.ಪತ್ತಾರ, ಬಿ.ಆರ್‌.ಪೋಲೇಶಿ, ತಹಸೀಲ್ದಾರ್‌ ಕಚೇರಿ ಸಿಬ್ಬಂದಿಗಳಾದ ಮಂಜು ಹಳ್ಳೂರ, ಕಾಂಜನಾ ಸಂದಿಮನಿ, ಶಂಕರ ತಳವಾರ, ರಾಮಚಂದ್ರ ಘಾಟಗೆ, ನಿರ್ಮಲಾ ಪೂಜಾರಿ, ಜೈನ ಸಮಾಜದ ಮುಖಂಡರಾದ ಅಪ್ಪು ದಂಡಾವತಿ, ಅನಂತ ಪಾಕಿ, ಆದಿನಾಥ ಉಪಾಧ್ಯ, ಮಹಾವೀರ ಹೊಸಮನಿ, ಪಾರ್ಶ್ವನಾಥ ಹೊಸಮನಿ ಇದ್ದರು.