(ಓಕೆ) ನಿರಂತರ 7 ಗಂಟೆ ವಿದ್ಯುತ್‌ಗೆ ಒತ್ತಾಯಿಸಿ 10 ತಾಸು ರಸ್ತೆ ತಡೆಪಂಪ್ಸೆಟ್ಗಳಿಗೆ ವಿದ್ಯುತ್ ಕಡಿತ ಖಂಡಿಸಿ, ಪ್ರತಿ ದಿನ ನಿರಂತರವಾಗಿ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲು ಒತ್ತಾಯಿಸಿ ಮಂಗಳವಾರ ಬೆಳಗ್ಗೆ 6 ಗಂಟೆಗೆಯಿಂದಲೇ ರೈತರು ತಾಲೂಕಿನ ಸಂಪೂರ್ಣ ವಿದ್ಯುತ್ ಪೊರೈಕೆ ಸ್ಥಗಿತಗೊಳಿಸಿ ಮುಂಡರಗಿ ಗ್ರಿಡ್ ಬಳಿ ಗದಗ-ಮುಂಡರಗಿ ಮುಖ್ಯ ಹೆದ್ದಾರಿ ರಸ್ತೆ ಬಂದ್ ದಿಢೀರ್ ಪ್ರತಿಭಟನೆ ನಡೆಸಿದರು.