• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಉಡುಪಿ: 30 ಮಂದಿಗೆ, ಐದು ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಬಾನೆತ್ತರದಲ್ಲಿ ಹಾರಾಡಿದ ಕರ್ನಾಟಕ ಸುವರ್ಣ ಸಂಭ್ರಮದ ಗಾಳಿಪಟ
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡ ಸಂಭ್ರಮವನ್ನು ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ
ಕನಕಪುರ: ರಾಜ್ಯ ಸರ್ಕಾರ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡ ಭಾಜನರಾಗಿದ್ದಾರೆ. 85 ವರ್ಷ ವಯಸ್ಸಿನ ಪುಟ್ಟಸ್ವಾಮಿಗೌಡರು ಮೂಲತಃ ದೊಡ್ಡ ಆಲಹಳ್ಳಿ ಗ್ರಾಮದವರು. ತಂದೆ ಪಟೇಲ್‌ ದೇವೇಗೌಡರು ಕೃಷಿಕರಾಗಿದ್ದರು.
ನೇತ್ರಾವತಿ ಸೇತುವೆಯಿಂದ ಹಾರಿದ ವ್ಯಾಪಾರಿ ಮೃತದೇಹ ಪತ್ತೆ
ಸೋಮವಾರ ಮಧ್ಯಾಹ್ನ ಪ್ರಸನ್ನ ಅವರ ಕಾರು ನೇತ್ರಾವತಿ ಸೇತುವೆ ಬಳಿ ನಿಂತಿರುವುದು ಹಾಗೂ ವ್ಯಕ್ತಿಯೊಬ್ಬರು ನೇತ್ರಾವತಿ ನದಿಗೆ ಹಾರಿರುವ ವಿಚಾರ ತಿಳಿದುಬಂದಿದೆ. ಮಂಗಳವಾರ ಮಧ್ಯಾಹ್ನ ವೇಳೆ ಪಣಂಬೂರಿನಲ್ಲಿ ಪ್ರಸನ್ನ ಅವರ ಮೃತದೇಹ ಪತ್ತೆಯಾಗಿದೆ
ಬೀದಿ ಬದಿ ವ್ಯಾಪಾರಿಗಳ ಕರ ಶುಲ್ಕ ವಾರಕ್ಕೊಮ್ಮೆ ವಸೂಲಿ ಮಾಡಲು ಆಗ್ರಹ
ಲಕ್ಷ್ಮೇಶ್ವರ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಸಣ್ಣ ಪುಟ್ಟ ವ್ಯಾಪಾರಿಗಳಿಂದ ಪ್ರತಿನಿತ್ಯ ಸಂತೆ ಕರ ವಸೂಲಾತಿ ಮಾಡುತ್ತಿರುವುದು ಖಂಡನೀಯ, ಬೀದಿ ಬದಿ ವ್ಯಾಪಾರಿಗಳ ಶುಲ್ಕವನ್ನು ವಾರಕ್ಕೊಮ್ಮೆ ವಸೂಲಿ ಮಾಡಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.
ಸಾರಿಗೆ ಬಸ್‌ ಕದ್ದು ಪೊಲೀಸರ ಅತಿಥಿಯಾದ ಭೂಪ
ಹಗರಿಬೊಮ್ಮನಹಳ್ಳಿ ತಾಲೂಕಿನ ಮಗಿಮಾವಿನಹಳ್ಳಿಯ ಎಚ್. ಕೆಂಚಪ್ಪ(37) ಎಂಬ ವ್ಯಕ್ತಿ ಭಾನುವಾರ ರಾತ್ರಿ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.
ಕಾರು ಅಪಘಾತದಲ್ಲಿ ಯುಟ್ಯೂಬರ್ ಸಾವು
ದಾಬಸ್‌ಪೇಟೆ: ಅಪರಿಚಿತ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಯುಟ್ಯೂಬರ್ ಮೃತಪಟ್ಟಿರುವ ದುರ್ಘಟನೆ ಕುಲುವನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಪುನೀತ ಪುಣ್ಯಸ್ಮರಣೆ ನಿಮಿತ್ತ ಕಣ್ಣಿನ ಶಸ್ತ್ರಚಿಕಿತ್ಸೆ
ಕುಷ್ಟಗಿ ಪಟ್ಟಣದ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಡಾ. ಪುನೀತರಾಜಕುಮಾರ ಪುಣ್ಯಸ್ಮರಣೆಯ ಅಂಗವಾಗಿ ಡಾ.ಸುಶೀಲ ಕಾಖಂಡಕಿ ಇಬ್ಬರು ಆಟೋ ಚಾಲಕರು ಹಾಗೂ 5 ಜನ ಹಿರಿಯ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದರು.ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ವಂದನಾ ಗೋಗಿ, ಡಿಸ್ಟ್ರಿಕ್ಟ್ ಎಡಿಟರ್ ಡಾ. ಪಾರ್ವತಿ ಪಲೋಟಿ, ಸುದೀಪ್ತಾ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುದೀಪ್ತಾ ಕಾಖಂಡಕಿ, ಪ್ರಭಾವತಿ ಬಂಗಾರಶೆಟ್ಟರ್, ಶಶಿಕಲಾ ಕುಡತನಿ, ರಾಜೇಶ್ವರಿ, ಮಮತಾ, ಗಿರಿಜಾ ನಾಗೋಡ, ಗಿರಿಜಾ ಮಾಲಿ ಪಾಟೀಲ್, ಗಿರಿಜಾ ಚಿನಿವಾಲ್, ಶಿಲ್ಪಾ ಸುಂಕದ,ಪ್ರೇಮಾ, ಸುವರ್ಣ ಬಳೂಟಗಿ, ಬನಶಂಶಂಕರಿ, ಖಜಾಂಚಿ ಗೌರಮ್ಮ ಕುಡತನಿ ಇತರರು ಇದ್ದರು.
ಚರಂಡಿ ಮುಚ್ಚುವ ಕಲ್ಲುಗಳಾದ ಕವಿಗಳ ಹೆಸರಿನ ನಾಮಫಲಕಗಳು!
ಕುದೂರು: ಕುದೂರು ಗ್ರಾಮದಲ್ಲಿ ಕನ್ನಡ ಕವಿಗಳ ಹೆಸರಿನ ನಾಮಫಲಕಗಳು ಚರಂಡಿ ಮುಚ್ಚುವ ಕಲ್ಲುಗಳಾಗಿ, ಸೊಂಟ ಮುರಿದು ಜನರ ಕಾಲ್ತುಳಿತಕ್ಕೆ ಒಳಗಾಗಿ ಕವಿಗಳ ಆತ್ಮ ನೋವಿನಿಂದ ನರಳುವಂತೆ ಮಾಡಿದ ಕೆಟ್ಟ ಕೀರ್ತಿ ಕುದೂರು ಗ್ರಾಮ ಪಂಚಾಯಿತಿಗೆ ಸಲ್ಲುತ್ತದೆ.
ನಾಮಕರಣ ಚರ್ಚೆಯಲ್ಲೇ ಪಾಲಿಕೆ ಸಭೆ ವ್ಯರ್ಥ
ಆಡಳಿತ-ವಿಪಕ್ಷ ಸದಸ್ಯರ ವಾಕ್ಸಮರ । ಬಸ್‌ನಿಲ್ದಾಣ, ಹೊಸ ಬಡಾವಣೆ, ರಸ್ತೆ, ಚರಂಡಿಗಳಿಗೂ ಕಾಂಗ್ರೆಸ್‌ ನಾಯಕರ ಹೆಸರೇಕೆ?
  • < previous
  • 1
  • ...
  • 14085
  • 14086
  • 14087
  • 14088
  • 14089
  • 14090
  • 14091
  • 14092
  • 14093
  • ...
  • 14277
  • next >
Top Stories
ಸ್ಲೀಪ್ ಟೂರಿಸಂ ! ಊಟ, ತಿಂಡಿ ಮತ್ತು ಭರ್ತಿ ನಿದ್ದೆಯ ಟೂರ್‌ ಪ್ಯಾಕೇಜ್‌
ಎಪಿಎಲ್‌ಗೆ ವರ್ಗಾ ಆಗಿದ್ದರೆ ಪುನಃ ಬಿಪಿಎಲ್ ಕಾರ್ಡ್
10 ವರ್ಷ ಹಿಂದಿನ ಸಾಕ್ಷ್ಯ ಚಿತ್ರ ಯೋಜನೆಗೆ ಮರುಜೀವ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved