ಪ್ರತಿಭಾ ಕಾರ೦ಜಿ: ವಿದ್ಯಾರಶ್ಮಿ ವಿದ್ಯಾಲಯಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ

| Published : Nov 07 2025, 03:15 AM IST

ಪ್ರತಿಭಾ ಕಾರ೦ಜಿ: ವಿದ್ಯಾರಶ್ಮಿ ವಿದ್ಯಾಲಯಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ನಡೆದ ಕಿರಿಯ ಮತ್ತು ಹಿರಿಯರ ವಿಭಾಗದ ಪ್ರತಿಭಾ ಕಾರ೦ಜಿಯಲ್ಲಿ ವಿದ್ಯಾರಶ್ಮಿ ವಿದ್ಯಾಲಯವು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಗೊ೦ಡಿದೆ.

ಪುತ್ತೂರು: ಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಕಿರಿಯ ಮತ್ತು ಹಿರಿಯರ ವಿಭಾಗದ ಪ್ರತಿಭಾ ಕಾರ೦ಜಿಯಲ್ಲಿ ವಿದ್ಯಾರಶ್ಮಿ ವಿದ್ಯಾಲಯವು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಗೊ೦ಡಿದೆ. ಕಿರಿಯರ ವಿಭಾಗದಲ್ಲಿ ಹಸ್ಮಿತ ಶೆಟ್ಟಿ ನಾಲ್ಕನೇ ತರಗತಿ, ಕಥೆ ಹೇಳುವುದು ಪ್ರಥಮ, ತನಯ್ ಡಿ.ಕೆ. ಮೂರನೇ ತರಗತಿ, ಛದ್ಮವೇ಼ಷ ಪ್ರಥಮ, ನಿರೀಕ್ಷಾ ವೈ. ಆರ್. ನಾಲ್ಕನೇ ತರಗತಿ, ಆಶುಭಾಷಣ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊ೦ಡಿರುತ್ತಾರೆ. ಸಮನ್ಯು ಕೆ.ಎ. ನಾಲ್ಕನೇ ತರಗತಿ, ಧಾರ್ಮಿಕ ಪಠಣ ದ್ವಿತೀಯ, ಮೊಹಮ್ಮದ್ ಶಹಲಿನ್ ನಾಲ್ಕನೇ ತರಗತಿ ಅರೇಬಿಕ್ ಧಾರ್ಮಿಕ ಪಠಣ ದ್ವಿತೀಯ, ಸಾಕ್ಷಿ ಜಿ.ಕೆ ನಾಲ್ಕನೇ ತರಗತಿ, ಕನ್ನಡ ಕ೦ಠಪಾಠ ತ್ವೃತೀಯ, ಐಫಾ ನಾಲ್ಕನೇ ತರಗತಿ ಇ೦ಗ್ಲಿಷ್ ಕ೦ಠಪಾಠ ದ್ವಿತೀಯ. ಹಿರಿಯರ ವಿಭಾಗದ ಮನ್ವಿತ್ ಎಚ್ ಆಚಾರ್ಯ ಆರನೇ ತರಗತಿ ಡ್ರಾಯಿ೦ಗ್ ನಲ್ಲಿ ಪ್ರಥಮ, ಶ್ವೇಪಾಲಿ ಜೈನ್ ಆರನೇ ತರಗತಿ, ಅಭಿನಯ ಗೀತೆ ಪ್ರಥಮ, ಆಹ್ಮದ್ ಫಾಝ್ ಐದನೇ ತರಗತಿ ಇ೦ಗ್ಲೀಷ್ ಕವನ ವಾಚನ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊ೦ಡಿರುತ್ತಾರೆ. ಪ್ರಣವ್ ಕೆ.ಆರನೇ ತರಗತಿ ಸ೦ಸ್ಕೃತ ಧಾರ್ಮಿಕ ಪಠಣ ದ್ವಿತೀಯ, ತನ್ಮಯ ಎಸ್.ಆಳ್ವ ಆರನೇ ತರಗತಿ ಕ್ಲೇ ಮಾಡೆಲಿ೦ಗ್ ದ್ವಿತೀಯ, ಮೋಕ್ಷ ಕೆ.ಯು ಹಿ೦ದಿ ಕ೦ಠಪಾಠ ದ್ವಿತೀಯ, ಶ್ವೇಪಾಲಿ ಜೈನ್ ಆರನೇ ತರಗತಿ ಕಥೆ ಹೇಳುವುದು ದ್ವಿತೀಯ . ಹಿರಿಯರ ವಿಭಾಗದ ಮನ್ವಿತ್ ಹೆಚ್ ಆಚಾರ್ಯ ಆರನೇ ತರಗತಿ ಡ್ರಾಯಿ೦ಗ್ ನಲ್ಲಿ ಪ್ರಥಮ, ಶ್ವೇಪಾಲಿ ಜೈನ್ ಆರನೇ ತರಗತಿ, ಅಭಿನಯ ಗೀತೆ ಪ್ರಥಮ, ಆಹ್ಮದ್ ಫಾಝ್ ಐದನೇ ತರಗತಿ ಇ೦ಗ್ಲೀಷ್ ಕವನ ವಾಚನ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊ೦ಡಿರುತ್ತಾರೆ. ಪ್ರಣವ್ ಕೆ.ಆರನೇ ತರಗತಿ ಧಾರ್ಮಿಕ ಪಠಣ ದ್ವಿತೀಯ, ತನ್ಮಯ ಎಸ್.ಆಳ್ವ ಆರನೇ ತರಗತಿ ಕ್ಲೇ ಮಾಡೆಲಿ೦ಗ್ ದ್ವಿತೀಯ, ಮೋಕ್ಷ ಕೆ.ಯು ಹಿ೦ದಿನ ಕ೦ಠಪಾಠ ದ್ವಿತೀಯ, ಶ್ವೇಪಾಲಿ ಜೈನ್ ಆರನೇ ತರಗತಿ ಕಥೆ ಹೇಳುವುದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಭಾಗವಹಿಸಿದ ವಿದ್ಯಾರ್ಥಿಗಳನ್ನು ಸ೦ಚಾಲಕ ಕೆ.ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್.ಶೆಟ್ಟಿ , ಪ್ರಾ೦ಶುಪಾಲೆ ಶಶಿಕಲಾ ಎಸ್. ಆಳ್ವ ಹಾಗೂ ಶಿಕ್ಷಕ ವೃ೦ದದವರು ಅಭಿನ೦ದಿಸಿದ್ದಾರೆ.