ತಡಂಬೈಲ್‌ ವೀರಕೇಸರಿ ಸಂಸ್ಥೆ ಅಧ್ಯಕ್ಷ ಎಸ್‌.ಪದ್ಮನಾಭ ಕರ್ಕೇರ

| Published : Apr 02 2025, 01:05 AM IST

ತಡಂಬೈಲ್‌ ವೀರಕೇಸರಿ ಸಂಸ್ಥೆ ಅಧ್ಯಕ್ಷ ಎಸ್‌.ಪದ್ಮನಾಭ ಕರ್ಕೇರ
Share this Article
  • FB
  • TW
  • Linkdin
  • Email

ಸಾರಾಂಶ

ಸುರತ್ಕಲ್‌ ಸಮೀಪದ ತಡಂಬ್ಯೆಲ್‌ ವೀರಕೇಸರಿ ಸಂಘಟನೆ ನೂತನ ಅಧ್ಯಕ್ಷರಾಗಿ ಎಸ್ ಪದ್ಮನಾಭ ಕರ್ಕೇರ ತಡಂಬೈಲ್ ಆಯ್ಕೆಯಾಗಿದ್ದಾರೆ.ವೀರಕೇಸರಿ ಕಚೇರಿಯಲ್ಲಿ ಸುಕುಮಾರ್ ತಡಂಬೈಲ್ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸುರತ್ಕಲ್‌ ಸಮೀಪದ ತಡಂಬ್ಯೆಲ್‌ ವೀರಕೇಸರಿ ಸಂಘಟನೆ ನೂತನ ಅಧ್ಯಕ್ಷರಾಗಿ ಎಸ್ ಪದ್ಮನಾಭ ಕರ್ಕೇರ ತಡಂಬೈಲ್ ಆಯ್ಕೆಯಾಗಿದ್ದಾರೆ.

ವೀರಕೇಸರಿ ಕಚೇರಿಯಲ್ಲಿ ಸುಕುಮಾರ್ ತಡಂಬೈಲ್ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಇತರ ಪದಾಧಿಕಾರಿಗಳು: ಸಂಚಾಲಕರಾಗಿ ಮಹಾಬಲ ಪೂಜಾರಿ ಕಡಂಬೋಡಿ, ಗೌರವ ಅಧ್ಯಕ್ಷರಾಗಿ ಸುಧಾಕರ್ ಸುರತ್ಕಲ್, ಕೈಲಾಸ್ ಟಿ, ಸುಕುಮಾರ. ವಿ. ಸಾಲ್ಯಾನ್ , ಉಪಾಧ್ಯಕ್ಷರಾಗಿ ಅಶೋಕ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರೂಪೇಶ್ ರೈ, ಕಾರ್ಯದರ್ಶಿಯಾಗಿ ರಾಮಚಂದ್ರ ಶೆಟ್ಟಿ, ಜೊತೆ ಕಾರ್ಯದರ್ಶಿ ಹರೀಶ್ ದೇವಾಡಿಗ, ಧನುಷ್ ಬಿ.ಕೆ, ಖಜಾಂಚಿಯಾಗಿ ರಂಜಿತ್ ದೇವಾಡಿಗ, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಶೆಟ್ಟಿ, ಹರ್ಷ ಸುರತ್ಕಲ್, ದಿವಾಕರ್, ಕ್ರೀಡಾ ಕಾರ್ಯದರ್ಶಿಗಳಾಗಿ ಚೇತನ್ ಎಸ್, ಪ್ರಶಾಂತ್ ದೇವಾಡಿಗ, ನಾಗರಾಜ್ ಆಚಾರ್ಯ, ಸಾಂಸ್ಕೃತಿಕ ಕಾರ್ಯ ನಿರ್ವಹಣಕಾರರಾಗಿ ಸುಧಾಕರ ಕುಲಾಲ್, ಹರೀಶ್ ಆಚಾರ್, ಗೌರವ ಸಲಹೆಗಾರರಾಗಿ ಜಯಂತ್ ಶೆಟ್ಟಿ, ಎಸ್. ಮೊಹಮ್ಮದ್ , ಜಯ ದೇವಾಡಿಗ, ಜಯರಾಮ್ ಆಳ್ವ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುನಿಲ್ ಶೆಟ್ಟಿ, ಅಶೋಕ್ ರೈ , ಕಾರ್ತಿಕ್ ರೈ, ದಿನೇಶ್ ಬಿ. ಕೆ, ಕಿರಣ್ ಕುಮಾರ್ ಮನೋಹರ್ ಎನ್ ಎಸ್, ಪ್ರಸನ್ನ ಶೆಟ್ಟಿ , ಸತೀಶ್ ಆಚಾರ್ಯ, ಶ್ರೀನಿವಾಸ್ ಶೆಟ್ಟಿಗಾರ್, ಮಹಮ್ಮದ್ ಮುಸ್ತಫಾ, ವೆಂಕಟೇಶ್ ಬಿ ತಡಂಬೈಲ್ ಜಗದೀಶ್ ಜೆ ಶೆಟ್ಟಿಗಾರ್, ಶಶಿಕಾಂತ್ ಆಚಾರ್ಯ, ರವಿರಾಜ್ ದೇವಾಡಿಗ, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಧನುಷ್ ಆರ್ ಬಿ, ನಿಶಾಲ್ ಎಸ್ ಪಿ, , ಜೀವನ್ ಕುಲಾಲ್, ಕೀರ್ತನ್ ಆಚಾರ್ಯ ಜೀವನ್ ಅಗರಮೇಲು ಆಯ್ಕೆಯಾದರು.