ಬೆಂಗಳೂರು : ಜುಲೈ 30 ರಂದು ಬೆಳಗ್ಗೆ 10ರಿಂದ ಸಂಜೆ 5ವರೆಗೆ ವಿದ್ಯುತ್‌ ವ್ಯತ್ಯಯ - ಎಲ್ಲೆಲ್ಲಿ ಗಮನಿಸಿ !

| Published : Jul 29 2024, 01:49 AM IST / Updated: Jul 29 2024, 05:32 AM IST

ಬೆಂಗಳೂರು : ಜುಲೈ 30 ರಂದು ಬೆಳಗ್ಗೆ 10ರಿಂದ ಸಂಜೆ 5ವರೆಗೆ ವಿದ್ಯುತ್‌ ವ್ಯತ್ಯಯ - ಎಲ್ಲೆಲ್ಲಿ ಗಮನಿಸಿ !
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್‌ ಕೇಬಲ್‌ ಸರಿಪಡಿಸುವ ಹಾಗೂ ಐಸೊಲೇಟರ್‌ ನಿರ್ವಹಣೆ ಹಿನ್ನೆಲೆಯಲ್ಲಿ ನಗರದ ಮಹಾಲಕ್ಷ್ಮೀ ಲೇಔಟ್‌ (66/11ಕೆವಿ) ಉಪ ಕೇಂದ್ರದ ವಿವಿಧ ಬಡಾವಣೆಗಳಲ್ಲಿ ಜುಲೈ 30ರಂದು ಬೆಳಗ್ಗೆ 10ರಿಂದ ಸಂಜೆ 5ವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

  ಬೆಂಗಳೂರು : ವಿದ್ಯುತ್‌ ಕೇಬಲ್‌ ಸರಿಪಡಿಸುವ ಹಾಗೂ ಐಸೊಲೇಟರ್‌ ನಿರ್ವಹಣೆ ಹಿನ್ನೆಲೆಯಲ್ಲಿ ನಗರದ ಮಹಾಲಕ್ಷ್ಮೀ ಲೇಔಟ್‌ (66/11ಕೆವಿ) ಉಪ ಕೇಂದ್ರದ ವಿವಿಧ ಬಡಾವಣೆಗಳಲ್ಲಿ ಜುಲೈ 30ರಂದು ಬೆಳಗ್ಗೆ 10ರಿಂದ ಸಂಜೆ 5ವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭುವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್‌, ಶಿವನಹಳ್ಳಿ ಪಾರ್ಕ್ ಆದರ್ಶನಗರ, ಆದರ್ಶ ಲೇಔಟ್, ಯೂನಿಕ್ಸ್ ಕಾಲೋನಿ, ಇಂದಿರಾನಗರ. ಮಂಜುನಾಥನಗರ, ಬಿ-ನಗರ ಲಕ್ಷ್ಮೀ ನಗರ, ಹೆಚ್.ಬಿ.ಕೆ.ಲೇಔಟ್, ಕಿರ್ಲೋಸ್ಕರ್ ಕಾಲೋನಿ, ಕರ್ನಾಟಕ ಕಾಲೋನಿ, ಕಮಲಾನಗರ, ವಾರ್ಡ್ ಆಫೀಸ್‌ ಸುತ್ತ ಮುತ್ತಲಿನ ಪ್ರದೇಶ, ನಾಗಪುರ, ಮಹಾಲಕ್ಷ್ಮೀ ಪುರಂ. ಮೋದಿ ಹಾಸ್ಪಿಟಲ್ ರಸ್ತೆ, ಜೆ.ಸಿ.ನಗರ, ಕುರುಬರಹಳ್ಳಿ, ರಾಜಾಜಿನಗರ 2ನೇ ಬ್ಲಾಕ್, ಭುವಿ ಪಾಳ್ಯ, ಜಿ.ಡಿ.ನಾಯ್ಡು ಹಾಲ್, ಬೆಲ್ ಅಪಾರ್ಟ್‌ಮೆಂಟ್, ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಯಶವಂತಪುರ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.