ಕೆಆರ್‌ಐಡಿಎಲ್ ನಿರ್ಲಕ್ಷ್ಯದಿಂದ 21 ಶಾಲಾ ಕೊಠಡಿಗಳು ಅಪೂರ್ಣಕಣವಿಹಳ್ಳಿಯಲ್ಲಿ 6, ಶೃಂಗಾರತೋಟ- 3, ಬಾಗಳಿ -3, ಹೊಂಬಳಗಟ್ಟಿ -3, ತಾವರಗೊಂದಿ -1, ನಿಚ್ಚವನಹಳ್ಳಿ -1, ದುಗ್ಗಾವತ್ತಿ -2, ಅಣಮೇಗಳತಾಂಡಾ-1, ಹೊನ್ನೇನಹಳ್ಳಿ -1 ಹೀಗೆ 21 ಶಾಲಾ ಕೊಠಡಿಗಳ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ.