ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
yadgir
yadgir
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮತ ಚಲಾಯಿಸಿ ಮಾದರಿಯಾದ ಶತಾಯುಷಿ ಶಿವಮ್ಮ
1952 ರಿಂದ ತಪ್ಪದೇ ಮತಗಟ್ಟೆಗೆ ಆಗಮಿಸಿ ಮತ ಚಾಲಾಯಿಸುವ ವೃದ್ಧೆ
ಬಿಜೆಪಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ: ರಾಜೂಗೌಡ
ಹುಣಸಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರ ಜೊತೆಗೆ ಬಿಜೆಪಿ ಅಭ್ಯರ್ಥಿ ರಾಜೂಗೌಡ ಮಾತುಕಥೆ
ಲೀಡ್ ಸುದ್ದಿ: ಯಾದಗಿರಿಯಲ್ಲಿ ಶೇ.65.11 ರಷ್ಟು ಮತದಾನ: ಸುಶೀಲಾ
ಲೋಕಸಭೆ ಚುನಾವಣೆ: ಸುರುಪುರ, ಶಾಹಪುರ, ಗುರುಮಠಕಲ್ ಸೇರಿ 6,72,981 ಮತ ಚಲಾವಣೆ
ಒಂದೇ ಕುಟುಂಬದ ಐವರಿಂದ ಮೊದಲ ಮತದಾನ
ಶಹಾಪುರ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 184 ರಲ್ಲಿ ಕೊಲ್ಲೂರು ಒಂದೇ ಕುಟುಂಬದ 5 ಜನ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದರು.
ಚುನಾವಣಾ ನಂತರ ನಿರಾಳಗೊಂಡ ಅಭ್ಯರ್ಥಿಗಳು
ಕಾರ್ಯಕರ್ತರೊಂದಿಗೆ ಮತದಾನ ಕುರಿತು ರಾಜಾ ವೇಣುಗೋಪಾಲ ನಾಯಕ ಚರ್ಚೆ
ಒಂದೇ ಕುಟುಂಬದ 21 ಜನ ಸದಸ್ಯರಿಂದ ಮತದಾನ
ಶಹಾಪುರ ನಗರದ ಚೌದರಿ ಕುಟುಂಬದ 21 ಸದಸ್ಯರು ಏಕಕಾಲದಲ್ಲಿ ಮತ ಚಲಾಯಿಸಿದರು.
ಯಾದಗಿರಿ ಜಿಲ್ಲೆ : ಶೇ. 64.60 ರಷ್ಟು ಮತದಾನ
ಯಾದಗಿರಿ ಜಿಲ್ಲೆಯಲ್ಲಿ ಶೇ. 64.60 ರಷ್ಟು ಮತದಾನವಾಗಿದ್ದು, ಯಾದಗಿರಿ ಮತಕ್ಷೇತ್ರದಲ್ಲಿ ಶೇ.61.21, ಸುರಪುರದಲ್ಲಿ ಶೇ.73.76, ಶಹಾಪುರದಲ್ಲಿ ಶೇ.61.11 ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ ಶೇ.61.13 ಮತದಾನವಾಗಿದೆ.
ಲೋಕಸಭೆ ಚುನಾವಣೆ: ಯಾದಗಿರಿಯಲ್ಲಿ ಶಾಂತಿಯುತ ಮತದಾನ
ಯಾದಗಿರಿ ಜಿಲ್ಲೆಯ ನಾಲ್ಕು (ಯಾದಗಿರಿ, ಸುರಪುರ, ಶಹಾಪುರ ಹಾಗೂ ಗುರುಮಠಕಲ್) ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಲೋಕಸಭೆ ಚುನಾವಣೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಲೋಕಸಭೆ ಜತೆ ಸುರಪುರ ವಿಧಾನಸಭಾ ಉಪ ಚುನಾವಣೆ ಇಂದು
ಲೋಕಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಇದೇ ಸಮಯದಲ್ಲೇ ಘೋಷಣೆಯಾಗಿರುವ ಜಿಲ್ಲೆಯ ಸುರಪುರ (ಶೋರಾಪುರ) ವಿಧಾನಸಭೆಯ ಉಪ ಚುನಾವಣೆ ಮತದಾನ ಮೇ 7ರಂದು ಮಂಗಳವಾರ ನಡೆಯಲಿದೆ.
ಎಂಪಿ ಚುನಾವಣೆ: ಜಿಲ್ಲಾದ್ಯಂತ ಕಲಂ 144 ಅಡಿ ಪ್ರತಿಬಂಧಕಾಜ್ಞೆ ಜಾರಿ
ಮತದಾನವು ಮುಕ್ತಾಯಗೊಳ್ಳುವ ಅವಧಿಯ 48 ಗಂಟೆಗಳ ಪೂರ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಮತದಾನವು ಸುಗಮವಾಗಿ ಮುಕ್ತವಾಗಿ ಜರುಗಿಸುವ ಹಿತದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಆದೇಶ
< previous
1
...
146
147
148
149
150
151
152
153
154
...
237
next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ