ವಿಭೂತಿಹಳ್ಳಿ: ಗ್ರಾಮಸ್ಥರ ನೀರಿನ ದಾಹ ತಣಿಸಿದ ಅಧಿಕಾರಿಗಳುಕನ್ನಡಪ್ರಭದಲ್ಲಿ ಮಾ.24 ರಂದು "ವಿಭೂತಿಹಳ್ಳಿಗೆ ನೀರಿನ ಹಾಹಾಕಾರ ಚುನಾವಣೆ ಬಹಿಷ್ಕಾರ " ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾದ ಹಿನ್ನೆಲೆ, ಆಡಳಿತ ವರ್ಗ ಎಚ್ಚೆತ್ತಿದೆ. ಗ್ರಾಮಕ್ಕೆ ಕುಡಿವ ನೀರಿನ ವ್ಯವಸ್ಥೆ, ನೀರು ಪೋಲಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.